Month: June 2026

ಶ್ರೀ ಅಣ್ಣಮ್ಮ ದೇವಿಯ 16ನೇ ವಾರ್ಷಿಕೋತ್ಸವಕೋಗಿಲು ಬಡಾವಣೆ

ಶ್ರೀ ಅಣ್ಣಮ್ಮ ದೇವಿಯ 16ನೇ ವಾರ್ಷಿಕೋತ್ಸವಕೋಗಿಲು ಬಡಾವಣೆಬೆಂಗಳೂರು ಯಲಹಂಕ ಸುದ್ದಿ ಶ್ರೀ ಅಣ್ಣಮ್ಮ ದೇವಿ, ಶ್ರೀ ಮುತ್ತು ಮಾರಿಯಮ್ಮ ದೇವಿ ಹಾಗೂ ಶ್ರೀ ಪೂಜಮ್ಮ ಮಹಾಲಕ್ಷ್ಮಿ ದೇವಿ ವಾರ್ಷಿಕೋತ್ಸವದ ಆಹ್ವಾನ ಪತ್ರಿಕೆವಿಳಾಸ: 1ನೇ ಮುಖ್ಯ ರಸ್ತೆ, 2 ನೇ ಅಡ್ಡ ರಸ್ತೆ,…

ಗಂಗೊಂಡನಹಳ್ಳಿ ಕುರುಬರ ಸಂಘದ ನೂತನ ಕಚೇರಿ ಉದ್ಘಾಟನೆ :

ಗಂಗೊಂಡನಹಳ್ಳಿ ಕುರುಬರ ಸಂಘದ ನೂತನ ಕಚೇರಿ ಉದ್ಘಾಟನೆ : ಯಲಹಂಕ : ಯಲಹಂಕ ಕ್ಷೇತ್ರದ ದಾಸನಪುರ ಹೋಬಳಿಯ ‘ಗಂಗೊಂಡನಹಳ್ಳಿ ಕುರುಬರ ಸಂಘದ ನೂತನ ಕಚೇರಿಯನ್ನು ಶಾಸಕ ಎಸ್ ಆರ್ ವಿಶ್ವನಾಥ್ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ‘ಯಲಹಂಕ ಕ್ಷೇತ್ರದಲ್ಲಿ ಎಲ್ಲಾ ಸಮುದಾಯಗಳಿಗೂ…

ಬಿ ಎಂ ಟಿಸಿ  ನಿವೃತ್ತ ನೌಕರರ ಸನ್ಮಾನ  ಸಮಾರಂಭ:  87 ಸಿಬ್ಬಂದಿಗಳಿಗೆ  ಗೌರವ

ಬಿಎಂಟಿಸಿ ನಿವೃತ್ತ ನೌಕರರ ಸನ್ಮಾನ ಸಮಾರಂಭ: 87 ಸಿಬ್ಬಂದಿಗಳಿಗೆ ಗೌರವಬೆಂಗಳೂರು, ಜೂನ್ 01: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವತಿಯಿಂದ 2026ನೇ ಸಾಲಿನಲ್ಲಿ ಸೇವೆಯಿಂದ ನಿವೃತ್ತಿಯಾಗಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸನ್ಮಾನಿಸುವ ಭವ್ಯ ಕಾರ್ಯಕ್ರಮವು ಇಂದು ಮಧ್ಯಾಹ್ನ 3.00 ಗಂಟೆಗೆ…