ಯಲಹಂಕ
ಕೋಗಿಲು ಬಡಾವಣೆ ಬಂಡೆ ರಸ್ತೆಯಲ್ಲಿರುವ ಶ್ರೀ ಅಭಯ ಆಂಜನೇಯ ಸ್ವಾಮಿ ದೇವರಿಗೆ ನವರಾತ್ರಿ ಮೂರನೇ ದಿನದ ವಿಶೇಷವಾಗಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಅಲಂಕಾರ ರಾಘವೇಂದ್ರ ಸ್ವಾಮಿಗಳು ಬಹಳ ಚೆನ್ನಾಗಿ ಮಾಡಿದರು ಭಕ್ತಾದಿಗಳು ಈ ಅಲಂಕಾರವನ್ನು ಕಣ್ತುಂಬಿ ನೋಡಿ ಅಭಯ ಆಂಜನೇಯ ಸ್ವಾಮಿಯ ಕೃಪೆಗೆ ಪಾತ್ರರಾದರು