
ಕೋಲಾರ. ವರದಿಗಾರರು ಚಾಂದ್ ಪಾಷಾ ಬಯಲು ಸಿಂಹ ದಿನಪತ್ರಿಕೆ ಕೋಲಾರ.
ಕೋಲಾರ ಮಸೀದಿಗಳ ಹಾಗೂ ನೌ ಜವಾನ್ ಕಮಿಟಿಯ ಮೊಹಲ್ಲದಿಂದ ಸರ್ಕಲ್ ಇನ್ಸ್ಪೆಕ್ಟರ್ ಸದಾನಂದ ರವರಿಗೆ ದೂರು ನೀಡಿದ್ದು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಯತಿ ನರಸಿಂಹ ನಂದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು ಮಹಾತ್ಮ ಗಾಂಧಿ ಅವರಿಗೆ ಮಾಲಾರ್ಪಣೆ ಮಾಡುವ ಮೂಲಕ ಕೋಲಾರ ನಗರ ಠಾಣೆಯಲ್ಲಿ ದೂರು ಇದೇ ಸಂದರ್ಭದಲ್ಲಿದಾಖಲು ಮಾಡಿದ ಮುಸ್ಲಿಂ ಯುವಕರು ಹಾಗೂ ಮಸೀದಿಯ ಜವಾಬ್ದಾರಿದಾರರು ಎಫ್ ಐ ಆರ್ ಮಾಡುವಂತೆ ಮನವಿ ಮಾಡಿದ್ದರು ಶಾಂತಿಯುತ ಪ್ರವಾದಿ ಮಹಮ್ಮದ್ ಅವರ ಬಗ್ಗೆ ಅವಹೇಳನಕಾರಿ ಸಲ್ಲದು ದೇಶದಲ್ಲಿ ಎಲ್ಲೆಡೆ ಧರ್ಮಗಳ ನಡುವೆ ಧರ್ಮಗಳ ನಡುವೆ ಶಾಂತಿ ನೆಲೆಸಬೇಕು ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದರು ಇದೇ ಸಂದರ್ಭದಲ್ಲಿ ಎಲ್ಎಫ್ಸಿ ಇಲಿಯಾಸ್. ಸಲಾವುದ್ದೀನ್ ಬಾಬು. ಆಫ್ರೋಜ್. ಅನ್ವರ್ರೆಡ್ಡಿ. ಸಾಬ್ ಜಾಫರ್. ಫಯಾಜ್ ಅಹ್ಮದ್. ಇಮ್ರಾನ್. ಅಮಾನುಲ್ಲ ಮುತುವಲ್ಲಿ. ಸೀ ಪೂರ್ ಅಕ್ರಂ. ಟಿಂಬರ್ ನಯಾಸ್. ನಿಮ್. ಬೇಕರಿ ಬಾಬು. ಚಾನ್ ಬಾಯ್. ಹಜರತ್ ಕುತುಬ್ ಗೋರಿ ಬೈತುಮಾಲ್ ಕಮತಿಯ ಸದಸ್ಯರು ಪಾಲ್ಗೊಂಡಿದ್ದರು.
