ದಿನಾಂಕ 10-10-2024 ರ ಗುರುವಾರ ಸಂಜೆ 4.00 ಗಂಟೆಗೆ ರವೀಂದ್ರಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಸ್ವರತರಂಗ ಸೇವಾಟ್ರಸ್ಟ್ ಬೆಂಗಳೂರು ಪ್ರಧಾನ ಮಾಡುವ ರಾಜ್ಯಮಟ್ಟದ ಪ್ರಶಸ್ತಿ ಮಯೂರವರ್ಮ ಪ್ರಶಸ್ತಿಗೆ ಬಾಜನರಾಗಿದ್ದಾರೆ .ತಮ್ಮ ಕಳೆದ 35 ವರ್ಷದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಸೇವಾ ಅವಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಸರ್ಕಾರ ಹಾಗೂ ಸರ್ಕಾರೇತರ ಶೈಕ್ಷಣಿಕ ಚಟುವಟಿಕೆ ಹಾಗೂ ಸಂಶೋಧನಾ ಚಟುವಟಿಕೆಗಳನ್ನು ಗುರ್ತಿಸಿ ಮಯೂರವರ್ಮ ಪ್ರಶಸ್ತಿ ನೀಡಲಾಗಿದೆ. ಕಾಯಕದಲ್ಲಿ ತಮ್ಮ ವ್ಯಕ್ತಿತ್ವ ರೂಪಿಸಿಕೊಂಡ ಇವರನ್ನು ವಿದ್ಯಾರ್ಥಿಗಳು ಜಂಗಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದು ಇವರ ಕ್ರಿಯಾಶಕ್ತಿಗೆ ದ್ಯೋತಕವಾಗಿದೆ. ಸಧ್ಯ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯರಾಜಾಜಿನಗರದಲ್ಲಿ ಪ್ರಾಂಶುಪಾಲರಾಗಿ ಶ್ರದ್ಧಾನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ

ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ

Public power

R Hanumanthu

Kogilu layout

Yelahanka

9845085793

7349337989

Leave a Reply

Your email address will not be published. Required fields are marked *