ಯಲಹಂಕ  

1. ಬದ್ರಪ್ಪ ಲೇಔಟ್/ಟಾಟಾ ನಗರ್: 03 ಅಗ್ನಿ ಶಾಮಕ ವಾಹನ, 01 ಜನರೇಟರ್ ಪಂಪ್, 06 ಫ್ಲೋಟಿಂಗ್ ಪಂಪ್ ಗಳು.

2. ಬಸವ ಸಮಿತಿ(ತಿಂಡ್ಲು ರಸ್ತೆ): 1 ಅಗ್ನಿ ಶಾಮಕ ವಾಹನ.

3. ಕೇಂದ್ರಿಯಾ ವಿಹಾರ್ ಅಪಾರ್ಟ್ಮೆಂಟ್: 1 ಅಗ್ನಿ ಶಾಮಕ ವಾಹನ.

4. ಸಂರಕ್ಷಣೆಗಾಗಿ ವ್ಯವಸ್ಥೆ ಮಾಡಿರುವ ಬೋಟ್‌ಗಳು:

ಕೇಂದ್ರೀಯ ವಿಹಾರ್: 15 ಬೋಟ್ ಗಳು
ಟಾಟಾ ನಗರ್: 1 ಬೋಟ್

ಊಟ ಹಾಗೂ ಕುಡಿಯುವ ನೀರಿನ ವಿತರಣೆ:

ನೀರಿನ ಬಾಟಲ್‌ಗಳ ವಿತರಣೆ:

ಯಲಹಂಕ ವಿಭಾಗ: 1500(5 ಲೀಟರ್)

ಬ್ಯಾಟರಾಯನಪುರ ವಿಭಾಗ: 2000(5 ಲೀಟರ್)

ಊಟ ವಿತರಣೆ:

ಯಲಹಂಕ ವಿಭಾಗ: 1000 ತಿಂಡಿ ಪೊಟ್ಟಣ, 3100 ಊಟದ ಪೊಟ್ಟಣ.

ಬ್ಯಾಟರಾಯನಪುರ ವಿಭಾಗ: 3500 ಊಟದ ಪೊಟ್ಟಣ.

Leave a Reply

Your email address will not be published. Required fields are marked *