ಯಲಹಂಕ ಸುದ್ದಿ
ದಿನಾಂಕ 13=11=2024 ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಪ್ರೌಢ ಶಾಲೆ ಯಲಹಂಕ ದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ತಾಲೂಕ ಮಟ್ಟದ ಪ್ರತಿಭಾ ಕಾರಂಜಿ ಹಮ್ಮಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಮಕ್ಕಳು ಬಹಳ ಉತ್ಸಹದಿಂದ ಭಾಗವಹಿಸಿದರು ಈ ಈ ಕಾರ್ಯಕ್ರಮಕ್ಕೆ ಯಲಹಂಕ ಮಾನ್ಯ ಶಾಸಕರು ವಿಶ್ವನಾಥ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಶಿಕ್ಷಕರು ಆ ಶಾಲೆಯ ಮುಖ್ಯ ಶಿಕ್ಷಕಿ ಕನ್ನಮ್ಮ S ಹಾಗೂ ಶಿಕ್ಷಕ ವೃಂದದವರು ಮಕ್ಕಳು ಪೋಷಕರು ಭಾಗವಹಿಸಿದರು ಪ್ರಾರಂಭದಲ್ಲಿ ನಾಡಗೀತೆ ಪ್ರಾರ್ಥನೆ ಆ ಶಾಲೆಯ ಮಕ್ಕಳು ನಯನ 10th ತಂಡದಿಂದ ಸಂಗೀತದ ವಾದ್ಯಗಳು ಮಕ್ಕಳು ನುಡಿಸಿಕೊಂಡು ಹಾಡಿದರು ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆ ವ್ಯಕ್ತ ಪಡಿಸಿದರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಮಕ್ಕಳು ಭಾಗವಹಿಸಿ ಇನ್ನು ಅನೇಕ ಕಾರ್ಯಕ್ರಮ ನೀಡಲಿ ಎಂದು ಬಂದಂತಹ ಎಲ್ಲರೂ ಪ್ರೋತ್ಸಾಹಿಸಿದರು🙏

Leave a Reply

Your email address will not be published. Required fields are marked *