


ಚಿಕ್ಕಬಳ್ಳಾಪುರ ನಗರಸಭೆಯ ಸಾಮಾನ್ಯ ಸಭೆಯನ್ನು ಇಂದು ಶನಿವಾರ ನಗರಸಭೆಯ ಅಧ್ಯಕ್ಷ ಎ.ಗಜೇಂದ್ರ ರವರ ಅಧ್ಯಕ್ಷತೆಯಲ್ಲಿ ಮೊದಲನೇ ಸಾಮಾನ್ಯ ಸಭೆಯನ್ನು
ನಗರಸಭೆಯ ಸರ್.ಎಂ.ವಿ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು,ಸಭೆಗೆ ಲೋಕಸಭಾ ಸದಸ್ಯ ಡಾ.ಕೆ.ಸುಧಾರ್,ಉಪಾಧ್ಯಕ್ಷ ನಾಗರಾಜ್.ಜಿ, ಪೌರಾಯುಕ್ತ ಮನ್ಸೂರ್ ಅಲಿ ಮತ್ತು ಎಲ್ಲ ನಗರಸಭಾ ಸದಸ್ಯರುಗಳು ಪಾಲ್ಗೊಂಡು ಹಲವರು ವಿಚಾರ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ.