ಹುಬ್ಬಳ್ಳಿ:- ಹೈದ್ರಾಬಾದ್ ಗ್ಲೋಬಲ್ ಅಕಾಡೆಮಿ ಆಫ್ ಲಾ ಎಜ್ಯುಕೇಶನ್ ಹಾಗೂ ರಿಸರ್ಚ್ ಸೆಂಟರ್ ಗಲ್ಟಾ ಜೊತೆ ಕರ್ನಾಟಕ ಕಾನೂನು ವಿಶ್ವವಿದ್ಯಾಲಯವು ಒಡಂಬಡಿಕೆ ಮಾಡಿಕೊಂಡಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿ ಸಿ.ಬಸವರಾಜ್ ತಿಳಿಸಿದರು.
ಹುಬ್ಬಳ್ಳಿ ನವನಗರ ಸುತಗಟ್ಟೆ ಮುಖ್ಯರಸ್ತೆಯಲ್ಲಿರುವ ಕರ್ನಾಟಕ ಕಾನೂನು ವಿಶ್ವವಿದ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಗ್ಲೋಬಲ್ ಅಕಾಡೆಮಿ ಆಫ್ ಲಾ ಎಜ್ಯುಕೇಶನ್ ಹಾಗೂ ರಿಸರ್ಚ್ ಸೆಂಟರ್ ಗಲ್ಟಾ ದೇಶದ ಪ್ರತಿಷ್ಠಿತ ಅಕಾಡೆಮಿಯಾಗಿದ್ದು ಕಾನೂನು ವಿಷಯದ ಬಗ್ಗೆ ಮೌಲ್ಯಯುತ ಶಿಕ್ಷಣ ನೀಡುತ್ತದೆ. ಆದ್ದರಿಂದ ನಮ್ಮ ವಿಶ್ವವಿದ್ಯಾಲಯವು ಆ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಹೇಳಿದರು.
ಗ್ಲೋಬಲ್ ಅಕಾಡೆಮಿಯಲ್ಲಿ ನುರಿತ ಕಾನೂನು ತಜ್ಞರಿದ್ದು ,ಮುಂಬರುವ ದಿನಗಳಲ್ಲಿ ವಿಶೇಷ ಸೆಮಿನಾರ್ ,ಕಾರ್ಯಗಾರ ,ಸಂಶೋಧನೆ, ತರಬೇತಿ ಕಾರ್ಯಕ್ರಮಗಳು ನಡೆಯಲಿವೆ. ಕಾನೂನು ವಿಶ್ವವಿದ್ಯಾಲಯದಡಿ 110 ಕಾನೂನು ಕಾಲೇಜುಗಳಿದ್ದು. ಅವರೆಲ್ಲರಿಗೂ ಇದರ ಸದುಪಯೋಗ ದೊರೆಯಲಿದೆ ಎಂದು ತಿಳಿಸಿದರು.
ಗಲ್ಟಾ ಸಂಸ್ಥಾಪಕ ನಿರ್ದೇಶಕ ಎಂ ಕೆ ಭಂಡಾರಿ ಮಾತನಾಡಿ ನಮ್ಮ ಅಕಾಡೆಮಯಲ್ಲಿ ನಿವೃತ್ತಿ ನ್ಯಾಯಾಧೀಶರು, ವಕೀಲರು ಸೇರಿದಂತೆ 85 ಕಾನೂನು ತಜ್ಞರನ್ನು ಒಳಗೊಂಡಿದೆ.ಈಗಾಗಲೇ ನಾಲ್ಕು ರಾಜ್ಯಗಳ ವಿಶ್ವವಿದ್ಯಾಲಯದ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದು,ಇನ್ನೂ ಎರಡು ವಿಶ್ವವಿದ್ಯಾಲಯಗಳು ಮುಂದೆ ಬಂದಿವೆ ಅಲ್ಲದೆ ಯುಎಸ್ಎ ಹಾಗೂ ಜರ್ಮನಿಯಲ್ಲಿರುವ ವಿಶ್ವವಿದ್ಯಾಲಯಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ತಿಳಿಸಿದರು.
ತಂತ್ರಜ್ಞಾನ ಹಾಗೂ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವಿನ ಕೊರತೆ ಇದೆ ಬ್ಲಾಕ್ ಚೈನ್ ಹಾಗೂ ಕೃತಕ ಬುದ್ಧಿ ಮತ್ತೆ ಬಂದವಳಿಕಾ ಆನ್ಲೈನ್ ವಂಚನೆಗಳ ಪ್ರಕಾರನ ಜಾಸ್ತಿ ಆಗುತ್ತಿವೆ ಅವುಗಳನ್ನು ತಡೆಯುವ ನಿಟ್ಟಿನಲ್ಲಿ ನಮ್ಮ ಅಕಾಡೆಮಿಯಲ್ಲಿ ಕಾನೂನು ಅರಿವು, ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಸೇರಿದಂತೆ ಅನೇಕ ಸರ್ಟಿಫಿಕೇಟ್ ಹಾಗೂ ಡಿಪ್ಲೋಮಾ ಕೋರ್ಸ್ ಆರಂಭಿಸಿದೆವೆ ಎಂದು ಹೇಳಿದರು.
ಈ ವೇಳೆ ಕುಲಸಚಿವೆ ಅನುರಾಧ ವಸ್ತ್ರದ, ನಿರ್ದೇಶಿಕ ಡಾ. ರತ್ನ ಭರಮಗೌಡ್, ಡಿನ ಜಿ.ಬಿ ಪಾಟೀಲ್ ಇದ್ದರು.
ತಂತ್ರಜ್ಞಾನ ಹಾಗೂ ಕಾನೂನಿನ ಬಗ್ಗೆ ಸಾರ್ವಜನಿಕರಲ್ಲಿ ಅರವಿನ ಕೊರತೆ.