


ಮಹಿಳಾ ದಿನಾಚರಣೆ
ಯಲಹಂಕ. ಕೋಟಕ್ ಮಹೀಂದ್ರಾ ಏ ಪಿ ಸಿ ಸಹಕಾರ್ ನಗರ ಬೆಂಗಳೂರು ಇವರ ಆಶ್ರಯದಲ್ಲಿ. ಮಹಿಳಾ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಕಾರ್ಯಕ್ರಮ ಆಯೋಜನೆ ಮಾಡಿದರು ಈ ಕಾರ್ಯಕ್ರಮಕ್ಕೆ. ಮುಖ್ಯ ಅತಿಥಿಯಾಗಿ ಅತ್ಯಂತ ಪ್ರೇರಿತ ಮಹಿಳೆ ಡಾ: ಜಯಶ್ರೀ ಎಂ ಒಡೆಯರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಕಾರ್ಯಕ್ರಮ ಬಹಳ ವಿಜೃಂಭಣೆಯ ನೆರವೇರಿತು