ಅನ್ನಸಂತರ್ಪಣೆ ಮೂಲಕ ಶಿವಕುಮಾರ ಸ್ವಾಮಿಗಳ 118ನೇ ಜನ್ಮದಿನಾಚರಣೆ :

ಯಲಹಂಕ : ವರಸಿದ್ಧಿ ವಿನಾಯಕ ಸೇವಾ ಸಂಘ ಮತ್ತು ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಸಹಯೋಗದಲ್ಲಿ ಯಲಹಂಕ ಓಲ್ಡ್ ಟೌನ್ ನ ನಗರ್ತಪೇಟೆ ರಸ್ತೆಯಲ್ಲಿ ನಡೆದಾಡುವ ದೇವರು ಶ್ರೀ ಶಿವಕುಮಾರ ಸ್ವಾಮಿಗಳ‌ 118ನೇ ಜನ್ಮದಿನಾಚರಣೆ ಯನ್ನು ಪ್ರತಿವರ್ಷದಂತೆ ಅನ್ನಸಂತರ್ಪಣೆ ಮೂಲಕ ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಯಲಹಂಕ ದಿನಪತ್ರಿಕೆ ವಿತರಕರ ಸಂಘದ ಪದಾಧಿಕಾರಿ ವೀರಭದ್ರ ವೈ ಸಿ, ಬಿಬಿಎಂಪಿ ಮಾಜಿ ಸದಸ್ಯ ವೈ ಎನ್ ಅಶ್ವಥ್, ಬಿಜೆಪಿ ಮುಖಂಡ ದಶರಥ, ಲೋಹಿತ್, ಕುಮಾರ್, ಭಾಸ್ಕರ್, ಪ್ರದೀಪ್, ಸದಾನಂದ, ವೆಂಕಟೇಶ್ ಮೂರ್ತಿ, ಪವನ್, ಗೌರಮ್ಮ ಸೇರಿದಂತೆ ಇನ್ನಿತರರಿದ್ದರು.

Leave a Reply

Your email address will not be published. Required fields are marked *