









ಯಲಹಂಕ. ಪತ್ರಕರ್ತ ಉಮೇಶ್ ಅವರ ಹುಟ್ಟು ಹಬ್ಬದ
ಸಂಪಾದಕರ ಮತ್ತು ವರದಿಗಾರರ ಸಂಘದ ನಗರ ಜಿಲ್ಲಾಧ್ಯಕ್ಷರು, “ಯಲಹಂಕ ಪ್ರಭು” ಪತ್ರಿಕೆ ಸಂಪಾದಕರು ಆದ ಉಮೇಶ್ ಅವರ 66ನೇ ಹುಟ್ಟುಹಬ್ಬವನ್ನು
ಯಲಹಂಕ ಉಪನಗರ 4ನೇ ಹಂತದ ರಾಯಲ್ ಇಂದ್ರಪ್ರಸ್ಥ ಹೋಟೆಲ್ನಲ್ಲಿ ಯಲಹಂಕ ನಗರಸಭೆ ಮಾಜಿ ಸದಸ್ಯರು ಹಾಗೂ ಹಿರಿಯ ನಾಗರಿಕರ ವೇದಿಕೆಯ ಉಪಾಧ್ಯಕ್ಷರು ಆದ ಶ್ರೀ ಪಿ. ನಾಗಪ್ಪ, ಪ್ರಧಾನ ಕಾರ್ಯದರ್ಶಿ, ಜಿ. ಗುರುಸ್ವಾಮಿ , ಸದಸ್ಯರುಗಳಾದ, ಎ ಶಿವಣ್ಣ, (ಡೆವಲಪರ್) ಜಿ ರಾಮು ಮತ್ತು ರಾಯಲ್ ಇಂದ್ರಪ್ರಸ್ಥ ಹೋಟೆಲ್ ಮಾಲೀಕರಾದ ರಾಜೇಶ್ ಎಂ ಶೆಟ್ಟಿ ಅವರುಗಳು ಶ್ರೀಯುತರನ್ನು ಗೌರವಿಸಿ, ಶುಭ ಕೋರಿದರು.