
ಹೊಳಲ್ಕೆರೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ (ರಿ.) ಚಿತ್ರದುರ್ಗ ಜಿಲ್ಲೆ, ಪರಮ ಪೂಜ್ಯ ಡಾ || ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆ ಯವರ ಆಶೀರ್ವಾದಂದಿಗೆ ಚಿತ್ರದುರ್ಗ ತಾಲೋಕ್ ಕೆ.ಡಿ.ಪಿ ಸದಸ್ಯರದ ಸಿ.ಬಿ ನಾಗರಾಜ್ ರವನು ಜಿಲ್ಲಾ ಜನಜಾಗೃತಿ ವೇದಿಕೆಗೆ ನೂತನವಾಗಿ ಆಯ್ಕೆ ಮಾಡಲಾಗಿತ್ತು.