
















ಕರ್ನಾಟಕ ಸಂಪಾದಕರ ಹಾಗೂ ವರದಿ ಗಾರರ ಸಂಘದ ಬೆಂಗಳೂರು ಉತ್ತರ ಘಟಕದ ವತಿ ಇಂದ ಆಯೋಜಿಸಲಾಗಿದ್ದ ಕಾರ್ಯಕ್ರಮ
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ದಲ್ಲಿ ನಡೆದ ಪತ್ರಿಕಾ ದಿನಾಚರಣೆ ಯನ್ನು
ಶಾಸಕ ರಾದ ಎಸ್, ಆರ್, ವಿಶ್ವನಾಥ್. ಉದ್ಘಾ ಟಿಸಿ ಪತ್ರಕರ್ತ ರಲ್ಲಿ ಒಗ್ಗಟ್ಟು ಬಹಳ ಮುಖ್ಯವೆಂದು, ಯಾವುದೇ ಸುದ್ದಿ ಯಾದರು ಸತ್ಯ ಸತ್ಯತೆ ಯನ್ನು ಪರಿಶೀಲಿಸಿ ಹಂಸ ಕ್ಷೀರ ನ್ಯಾಯಾದಂತೆ ಕರ್ತವ್ಯ ನಿರ್ವಹಿಸಿ ಸಮಾಜಕ್ಕೆ ಸೇವೆ ಸಲ್ಲಿಸಿ ಐದನೇ ಅಂಗವಾದ ಪತ್ರಿಕಾ ರಂಗ ವನ್ನು ಉನ್ನತ ಮಟ್ಟಕ್ಕೆ ಏರಿಸಬೇಕೆಂದು ಸಲಹೆ ನೀಡಿದರು
ಯಲಹಂಕ ಉಪನಗರದ ಸಿ ವಿ ವೇಣು ಲೀಡರ್ ಶಿಪ್ ಸಭಾಂಗಣ ದಲ್ಲಿ ನಡೆದ ಕಾರ್ಯಕ್ರಮ ದಲ್ಲಿ, ಬೆಂಗಳೂರು ಉತ್ತರ ಘಟಕ ಹಾಗೂ ಚಿಕ್ಕಬಳ್ಳಾಪುರ, ಹುಬ್ಬಳ್ಳಿ ಯ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳು ಪಾಲ್ಗೊಂಡಿದ್ದ ಪತ್ರಕರ್ತ ರನ್ನು ಉದ್ದೇಶಿಸಿ ಮಾತನಾಡಿದ ಕರ್ನಾಟಕ ಸಂಪಾದಕ ರು ಹಾಗೂ ವರಧಿ ಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷರು ಆದ ಕಲಾವಿದ ವಿಷ್ಣು ರವರು ಪತ್ರಕರ್ತ ರ ಪ್ರಸ್ತುತ ಪರಿಸ್ಥಿತಿ ಹಾಗೂ ಮಾಡಿಕೊಳ್ಳ ಬೇಕಾದ ಮನಃಸ್ಥಿತಿ ಕುರಿತು ಕಿವಿಮಾತು ಹೇಳಿದರು, ಹಿರಿಯ ಪತ್ರಕರ್ತ ಸಚಿವ ಶ್ರೀಧರ್ ಮಾತನಾಡಿ, ಸರ್ಕಾರ ಪತ್ರಕರ್ತರ ಕಲ್ಯಾಣಕ್ಕಾಗಿ ಸಹಕಾರ ನೀಡಬೇಕೆಂದು ಮನವಿ ಮಾಡಿದರು, ಸಂಘದ ರಾಜ್ಯದ್ಯಕ್ಷ ಸೌರಭ ನಾಗರಾಜ್ ರಾಜ್ಯದ ಎಲ್ಲ ಘಟಕ ಗಳ ಬೆನ್ನಿಗೆ ರಾಜ್ಯ ಸಮಿತಿಯು ಸದಾ ಬೆಂಬಲ ವಾಗಿ ನಿಲ್ಲಲಿದೆ ಎಂದು ತಿಳಿಸಿದರು, ಬೆಂಗಳೂರು ಉತ್ತರ ಘಟಕದ ಗೌರವಧ್ಯಕ್ಷ ರಾದ ರಾ ಮ್, ಕು, ಹನುಮಂತ ರಾವ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಕಾರ್ಯಕ್ರಮ ಹೇಗೆ ನಡೆಸಬೇಕು ಎಂಭ ಬಗ್ಗೆ ರೂಪು ರೆಷೆ ಗಳ ಬಗ್ಗೆ ವಿವರಿಸಿದರು, ಕಾರ್ಯಕ್ರಮದಲ್ಲಿ ಉತ್ತರ ಘಟಕದ ಪದಾಧಿಕಾರಿಗಳಿಗೆ ಅಧಿಕಾರ ಪತ್ರ ವಿತರಿಸಲಾಯಿತು, ಕಾರ್ಯಕ್ರಮ ವನ್ನು ಬೆಂಗಳೂರು ಉತ್ತರ ಘಟಕದ ಅಧ್ಯಕ್ಷ ಬಾಗಲೂರ್ ಪ್ರಕಾಶ್ ಸ್ವಾಗತಿಸಿ ನಿರೂಪಣೆ ಮಾಡಿದರು, ಬೆಂಗಳೂರು ಉತ್ತರ ಘಟಕ ದ ಖಜಾಂಚಿ ಹೆಚ್, ಜಯಣ್ಣ ವಂದನಾರ್ಪಣೆ ಮಾಡಿದರು, ಸಮಾರಂಭಕ್ಕೆ ಆಗಮಿಸಿದ ಹಿರಿಯ ನಾಗರಿಕ ರನ್ನು ಸನ್ಮಾನಿಸಲಾಯಿತು, ಜಿಲ್ಲಾಧ್ಯಕ್ಷ, ಉಮೇಶ್, ಹಾಗೂ ಹನುಮಂತು,ಮತ್ತು ಉತ್ತರ ಘಟಕ ದ ಪ್ರಧಾನ ಕಾರ್ಯದರ್ಶಿ ಪ್ರಮೋದ್ (ಪಮ್ಮಿ ) ಕಾರ್ಯಕ್ರಮ ಅಚ್ಚುಕಟ್ಟಾಗಿ ಬರಲು ಶ್ರಮಿಸಿದರು, ಕಾರ್ಯಕ್ರಮ ದಲ್ಲಿ ಸಾಹಿತಿಗಳು, ಬರಹ ಗಾರರು, ವಿಶೇಷವಾಗಿತ್ತು
ಕಾರ್ಯಕ್ರಮ ದಲ್ಲಿ ಆಗಮಿಸಿದ ಎಲ್ಲ ಅತಿಥಿ ಗಳನ್ನು, ಸನ್ಮಾನಿಸ ಲಾಯಿತು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು