ಯಲಹಂಕ   ಅಗ್ರಹಾರ ಬಡಾವಣೆಯ ಶ್ರೀ ವಿನಾಯಕ ಧರ್ಮ ಶಾಸ್ತ್ರ ಗೆಳೆಯರ ಬಳಗ ವತಿಯಿಂದ  ಅಗ್ರಹಾರ ಬಡಾವಣೆ ಹರಿಹರ ದೇವಸ್ಥಾನದಲ್ಲಿ ಮೊದಲನೇ ವರ್ಷದ ಗಣೇಶೋತ್ಸವ ಬಹಳ ವಿಜೃಂಭಣೆಯಿಂದ ಆಚರಣೆ ನಡೆಯಿತು ಈ ಸಂದರ್ಭದಲ್ಲಿ ಶ್ರೀ ವಿನಾಯಕ ಧರ್ಮಶಾಸ್ತ್ರ ಗೆಳೆಯರ ಬಳಗದ ವತಿಯಿಂದ ಅಗ್ರಹಾರ ಬಡಾವಣೆ ಹರಿಹರ ದೇವಸ್ಥಾನದಲ್ಲಿ ಬಹಳ ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೋಕುಲ್ ರೆಡ್ಡಿ ಜಕೂರು ವಾರ್ಡ್ ಅಧ್ಯಕ್ಷರು ಹಾಗೂ ಆನಂದ ಮಾಸ್ಟರ್  ಚಂದ್ರಣ್ಣ ಚೊಕ್ಕನಹಳ್ಳಿ ಪದ್ಮನಾಭ ವೇಣುಗೋಪಾಲ್ ಹಾಗೂ ಇನ್ನು ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು ಹಾಗೆ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಬಹಳ  ಶ್ರದ್ಧೆಯಿಂದ ಪೂಜೆಯಲ್ಲಿ  ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು

Leave a Reply

Your email address will not be published. Required fields are marked *