










ದಿನಾಂಕ 28 09 2025 ಕಣ್ಣೂರು ಗ್ರಾಮ ಪಂಚಾಯಿತಿಯ ಕಾಡು ಸೋನಪ್ಪನಹಳ್ಳಿ ಕ್ರಾಸ್ ನಲ್ಲಿ ವಿಶ್ವ ಮಾನವ ಹಕ್ಕುಗಳ ಸಂಸ್ಥೆಯ ಶಾಖೆ,ಪ್ರಾರಂಭ ಮಾಡಲಾಯಿತು ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ರಾಜು ಕಣ್ಣಯ್ಯ ಬಾಲರಾಜ್ ರಾಜ್ಯಾಧ್ಯಕ್ಷರಾದ ಚಲುವರಾಜ್ ಆದೇಶ ಮೇರೆಗೆ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ರಾಜ್ಯ ವಿಶ್ವ ಮಾನವ ಹಕ್ಕುಗಳ ಸಂಸ್ಥೆಯ ಗಣ್ಯರೇ ನೇತೃತ್ವದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಅನೇಕ ಬೇರೆ ಜಿಲ್ಲೆಗಳಿಂದ ತಾಲೂಕುಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು ಈ ಕಾರ್ಯಕ್ರಮದಲ್ಲಿ ವಿಶ್ವಮಾನವ ಹಕ್ಕುಗಳ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದಂತ ವಿಶ್ವ ಮಾನವ ಹಕ್ಕುಗಳ ಪದಾಧಿಕಾರಿಗಳು ಅಧ್ಯಕ್ಷರು ಉಪಾಧ್ಯಕ್ಷರು ಇನ್ನೇತರು ಎಲ್ಲರಿಗೆ ವಿಚಾರಗಳನ್ನು ತಿಳಿಸಿದರು ಉದ್ಘಾಟನೆ ಕಾರ್ಯಕ್ರಮದಲ್ಲಿ ರಂಜನ್ ಶರ್ಮ ರಾಮಚಂದ್ರಪ್ಪ ಕೃಷ್ಣಪ್ಪ ಕುಮಾರ್ ಕುಮಾರ್ ಅದ್ದೂರಿಯಾಗಿ ಕಾರ್ಯಕ್ರಮ ವ್ಯವಸ್ಥೆ ಮಾಡಿದರು
