










LEO CLUB OF BANGALORE HOST
ಉಚಿತ ಆರೋಗ್ಯ ತಪಾಸಣಾ ಶಿಬಿರ ಕ್ಯಾನ್ಸರ್ ಮತ್ತು ಕಣ್ಣಿನ ಪರೀಕ್ಷೆ.
ಯಲಹಂಕ ಸುದ್ದಿ .ದಿನಾಂಕ 06-10-2025 ರಂದು ಸೋಮವಾರ ಲಯನ್ಸ್ ಕ್ಲಬ್ ಬೆಂಗಳೂರು ಹೋಸ್ಟ್ ಇವರ ಸಹಯೋಗದೊಂದಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಅವರಣ, ಅಗ್ರಹಾರ ಬಡಾವಣೆಯಲ್ಲಿ
ಉಚಿತ ಆರೋಗ್ಯ ತಪಾಸಣಾ ಶಿಬಿರ ಕ್ಯಾನ್ಸರ್ ಮತ್ತು ಕಣ್ಣಿನ ಪರೀಕ್ಷೆ ಬೆಳಿಗ್ಗೆ: 09:30 ಘಂಟೆಯಿಂದ ಮಧ್ಯಾಹ್ನ 2:00 ಘಂಟೆಯವರೆಗೆ ನಡೆಸಲಾಯಿತು ಈ ಕಾರ್ಯಕ್ರಮದಲ್ಲಿ
. ಆರೋಗ್ಯ ತಪಾಸಣೆ: ಮಧುಮೇಹ ಪತ್ತೆ ಮತ್ತು ಅಧಿಕ ರಕ್ತದೊತ್ತಡ ತಪಾಸಣೆ (BP) (ಪುರುಷರು ಮತ್ತು ಮಹಿಳೆಯರಿಗೆ)ಕಣ್ಣಿನ ತಪಾಸಣೆ: ಗ್ರಾಮಸ್ಥರಿಗೆ
ಪರಿಸರ ಡ್ರೈವ್: ಅಂಗಡಿಕಾರರಿಗೆ ಕಸದ ಬುಟ್ಟಿಗಳ ವಿತರಣೆ ಮಹಿಳಾವೈದ್ಯರಿಂದ ಮಹಿಳಯರ ಪರೀಕ್ಷೆ ಹಾಗೂ ಉಚಿತವಾಗಿ ಕನ್ನಡಕವನ್ನು ನೀಡುವುದು ಹಲವು ಸೇವೆಗಳು ನಡೆಯಿತು. ಈ ಸಂದರ್ಭದಲ್ಲಿ ಸುಮಾರು 400 ರಿಂದ 500 ಜನ ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು ಕಾರ್ಯಕ್ರಮ ಬಹಳ ಯಶಸ್ವಿಯಾಯಿತು ಈ ಕಾರ್ಯಕ್ರಮಕ್ಕೆ District Governor Lion Dr G Mohan
VDG Lion Ganjigatti
Leo President
Leo club OF Bangalore Host Sindhi college Sindhi college team. 2025. 26
Leo Arbaaz Hussain
President
Leo Santosh
Secretary
Leo Yashwanth
Treasurer
lion Niharika R
Lion Rajini
Manjunath
President 2025 26
Lion Neha bhatija
Secretary 2025 26
Lion sharmi Savani mjf treasurer. 2025. 26
ಲಯನ್ಸ್ ಕ್ಲಬ್ ಪೋಸ್ಟ್ ವತಿಯಿಂದ.. ಮತ್ತು ಅಗ್ರಹಾರ ಬಡಾವಣೆಯ ಅಗ್ರಹಾರ ಸಮಾಜ ಸೇವಕರಾದ
ಮುನಿಸ್ವಾಮಿ ಒಡೆಯರ್ (ಆನಂದ್ ಮಾಸ್ಟರ್) ಹಾಗೂ ಸುತ್ತಮುತ್ತಲಿ ಗ್ರಾಮಸ್ಥರು ಭಾಗವಹಿಸಿದರು ವಿಶೇಷವಾಗಿ
ಉಚಿತ ಕನ್ನಡಕವನ್ನು ವಿತರಿಸಲಾಗುವುದು
ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ
R Hanumanthau kogilu layout Yelahanka Bangalore Karnataka
9845085793
7349337989
