

ಇಸ್ರತ್ 8ನೇ ತರಗತಿ ಬೆಂಗಳೂರು ಉತ್ತರ ಜಿಲ್ಲಾ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ
ಯಲಹಂಕ ಸುದ್ದಿ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಗಿಲು ಬೆಂಗಳೂರು ಉತ್ತರ ವಲಯ-4*
ಈ ಶಾಲೆಯ ವಿದ್ಯಾರ್ಥಿನಿಯಾದಂತಹ ಇಸ್ರತ್ 8ನೇ ತರಗತಿ ಬೆಂಗಳೂರು ಉತ್ತರ ಜಿಲ್ಲಾ ವತಿಯಿಂದ ಆಯೋಜಿಸಿದ್ದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದು, ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ವಿದ್ಯಾರ್ಥಿನಿಗೆ ಕೋಗಿಲು ಗ್ರಾಮದ ಸಮಾಜ ಸೇವಕರು ಕಾಂಗ್ರೆಸ್ ಮುಖಂಡರು ಎಂ ಗೋವಿಂದ್ ರಾಜ್ ಸೇರಿದಂತೆ ಗ್ರಾಮಸ್ಥರು. ಎಸ್.ಡಿ.ಎಮ್.ಸಿ, ಪೋಷಕರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರ ವೃಂದದವರು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕ್ರೀಡಾಕೂಟದಲ್ಲಿ ಭಾಗವಹಿಸಿ ಒಳ್ಳೆಯ ಸ್ಥಾನವನ್ನು ದೊರಕಲಿ (ಪಡೆಯಲಿ)ಎಂದು ಶುಭ ಕೋರಿದರು
