ಯಲಹಂಕ. ಡಾ. ಬಿ. ಆರ್. ಅಂಬೇಡ್ಕರ್ ಅವರ ಮಹಾ ಪರಿನಿರ್ವಣಾ ದಿನ ಅಂಗವಾಗಿ ಸಂವಿಧಾನ ವೃತ್ತ. (ಬೆಳ್ಳಹಳ್ಳಿ ಕ್ರಾಸ್ ನಲ್ಲಿ) ಡಾಕ್ಟರ್ ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆಗೆಪುಷ್ಪಾರ್ಚನೆ ಮಾಡಲಾಯಿತು ಈ ಸಂದರ್ಭದಲ್ಲಿ ಸಂಪಿಗೆಹಳ್ಳಿ ವಾರ್ಡನ ಅಧ್ಯಕ್ಷರಾದ ಶ್ರೀನಿವಾಸ್ ರೆಡ್ಡಿ ಬಿಜೆಪಿ ಮುಖಂಡರಾದ ಎನ್ ನರಸಿಂಹಮೂರ್ತಿ ಅಗ್ರಹಾರ ಮತ್ತು ಎಸ್ ಸಿ ಮೋರ್ಚಾ ಅಧ್ಯಕ್ಷರಾದ ಮುನಿಕೃಷ್ಣ ಮತ್ತು ಮುನಿಯಪ್ಪ ಮುರಳಿ ಚಿಕ್ಕಣ್ಣ. ರವರು ಮತ್ತು ಇನ್ನೂ ಅನೇಕ ಮುಖಂಡರು ಭಾಗವಹಿಸಿದ್ದರು