💐*ಭಾರತೀಯ ಜನತಾ ಪಾರ್ಟಿ ಯಲಹಂಕ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಹೆಗಡೆ ನಗರದಲ್ಲಿ ರವಿ ಚಂದ್ರ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ
*ಅಟಲ್ ಬಿಹಾರಿ ವಾಜಪೇಯಿ ಜೀಯವರ ಹುಟ್ಟುಹಬ್ಬದ ಪ್ರಯುಕ್ತ*
ಮಾನ್ಯ ಜನಪ್ರಿಯ ನಾಯಕರಾದ ತಮ್ಮೆಶ್ ಗೌಡ್ರು ಅವರ ಉಪಸ್ಥಿತಿಯಲ್ಲಿ
ಅಟಲ್ ಬಿಹಾರಿ ವಾಜಪೇಯಿ ಜೀಯವರ ಭಾವಚಿತ್ರಕ್ಕೆ ಹೂವಿನ ಮೂಲಕ ಗೌರವ ಅರ್ಪಣೆ. ಮಾಡಿದರು
ಸ್ವತಂತ್ರ ಭಾರತದ ರಾಜಕೀಯ ಇತಿಹಾಸದಲ್ಲಿ
ಶಾಂತಿ, ಸತ್ಯ, ಸಂಸ್ಕೃತಿ ಮತ್ತು ಸಂಯಮದ ಪ್ರತೀಕವಾಗಿ
ನಿತ್ಯವೂ ನಮ್ಮ ಹೃದಯಗಳಲ್ಲಿ ಜೀವಂತವಾಗಿರುವ
ಅಮರ ನಾಯಕ ಅಟಲ್ ಬಿಹಾರಿ ವಾಜಪೇಯಿ ಜೀಯವರಿಗೆ
ನಮನಗಳನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಕೆಲವು ಮುಖಂಡರು ಅನೇಕ ವಿಚಾರಗಳನ್ನು ತಿಳಿಸಿದರು ಈ ಭಾಗದ ನಾಯಕರಾದ ರವಿಚಂದ್ರ ಶೆಟ್ಟಿರವರು ಮಕ್ಕಳಿಗೆ ಪುಸ್ತಕ ಹೆಣ್ಣು ಮಕ್ಕಳಿಗೆ ಸೀರೆ ಶಾಲು ವಿತರಿಸಿದರು
ಈ ಕಾರ್ಯಕ್ರಮಕ್ಕೆ ಸಚ್ಚಿದಾನಂದ ಮೂರ್ತಿ ಗುಬ್ಬಿ ರಮೇಶ್ ಮುನಾಜಿನಪ್ಪ ಗೋಪಿನಾಥ್ ಹಾಗೂ ಬ್ಯಾಟರಾಯನಪುರ ನಗರ ಮಂಡಲ ಬಿಜೆಪಿ ಅಧ್ಯಕ್ಷ ಕೃಷ್ಣಮೂರ್ತಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹನುಮಂತಗೌಡ,  ಬಿಜೆಪಿ ಹಿರಿಯ ಮುಖಂಡ ಎನ್ ನರಸಿಂಹ ಮೂರ್ತಿ ಸಂಪಿಗೆಹಳ್ಳಿ ವಾರ್ಡ್ ಬಿಜೆಪಿ ನೂತನ ಅಧ್ಯಕ್ಷ ಶ್ರೀನಿವಾಸ ರೆಡ್ಡಿ, ಬಿಜೆಪಿ ಮುಖಂಡರಾದ ಪುಟ್ಟರಾಜು, ಮುನಿಸ್ವಾಮಿ ಒಡೆಯರ್ (ಆನಂದ ಮಾಸ್ಟರ್ ). ಅನಿಲ್ ಕುಮಾರ್ ಉಮೇಶ್ ಆನಂದ ರೆಡ್ಡಿ. ಲಕ್ಷ್ಮೀನಾರಾಯಣ್ ಮುನಿಕೃಷ್ಣಪ್ಪ ಚಿಕ್ಕ ಹನುಮಯ್ಯ . ಅಮರನಾಥ್ ಇನ್ನಿತರು ಸೇರಿದಂತೆ ‌ಹಲವು ಮುಖಂಡರಿದ್ದರು.
ಭಾರತೀಯ ಜನತಾ ಪಾರ್ಟಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ. ಯಶಸ್ವಿಗೊಳಿಸಿದರು

Leave a Reply

Your email address will not be published. Required fields are marked *