ಎನ್ ನರಸಿಂಹಮೂರ್ತಿ ರವರ ಹುಟ್ಟು ಹಬ್ಬದ ಸಂಭ್ರಮ ಬಿಜೆಪಿ ಮುಖಂಡರು ಸಮಾಜ ಸೇವಕರು ಆತ್ಮೀಯ ಬಂದು ಮಿತ್ರರು ಎನ್ ನರಸಿಂಹಮೂರ್ತಿ ರವರ ಹುಟ್ಟುಹಬ್ಬವನ್ನು ಅಗ್ರಹಾರ ಬಡಾವಣೆ ಕಚೇರಿಯಲ್ಲಿ ಬನ್ನು ಮಾಮ್ ಹಾಗೂ ಸ್ವಾಮಿ ಸ್ನೇಹಿತರೊಂದಿಗೆ ಕತ್ತರಿಸುವ ಮೂಲಕ ಬಹಳ ಸಂಭ್ರಮದಿಂದ ಹುಟ್ಟುಹಬ್ಬ ಆಚರಣೆ ಮಾಡಿದರು ಈ ಸಂದರ್ಭದಲ್ಲಿ ಎಲ್ಲರೂ ಅವರಿಗೆ ದೇವರು ಆಯಸ್ಸು ಆರೋಗ್ಯ ಬಡವರಿಗೆ ಸಹಾಯ ಹಸ್ತ ನೀಡಲಿ ಎಂದು. ಶುಭಕೋರಿದರು

Leave a Reply

Your email address will not be published. Required fields are marked *