Jan 12, 2026
ಎ ಸಿ ಶ್ರೀನಿವಾಸ್ ರವರಿಗೆ ಹುಟ್ಟು ಹಬ್ಬದ ಶುಭ ಸಂಭ್ರಮ
ಯಲಹಂಕ. ಪುಲಿಕೇಶಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ ಸಿ ಶ್ರೀನಿವಾಸ್ ಅವರಿಗೆ ಹುಟ್ಟು ಹಬ್ಬದ ಶುಭ ಕೋರಲು. ಕಾಂಗ್ರೆಸ್ ಮುಖಂಡರಾದ ಎಚ್ ಎ ಶಿವಕುಮಾರ್ ಗೋಪಾಲ್ ರೆಡ್ಡಿ ನಾಗೇಂದ್ರ ಕುಮಾರ್. ಎ ಇ ಕುಮಾರ್ ಆಂಜನೇಯಗೌಡ   ಎ ಸಿ ಶ್ರೀನಿವಾಸ್ ಅವರಿಗೆ ಶುಭ ಹಾರೈಸಿದರು

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout

Yelahanka Bangalore Karnataka

9845085793.    7349337989

Leave a Reply

Your email address will not be published. Required fields are marked *