ಸರ್ಕಾರಿ ಶಾಲೆಯಲ್ಲಿ ಬೆಂಕಿ ಇಲ್ಲದೆ ಅಡುಗೆ ತಯಾರಿಕೆ ಕಾರ್ಯಕ್ರಮ
ಯಲಹಂಕ ಸುದ್ದಿ. ದಿನಾಂಕ ೦3 ೦2 2026ರಂದು ಯಲಹಂಕ ಅಗ್ರಹಾರ ಬಡಾವಣೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಉತ್ತರ ವಲಯ 04 ಈ ಶಾಲೆಯಲ್ಲಿ ಮಕ್ಕಳ ಕ್ರಿಯಾ ಚಟುವಟಿಕೆ ಅಡಿಯಲ್ಲಿ ಶಾಲೆಯಲ್ಲಿ ಬೆಂಕಿ ಇಲ್ಲದೆ ಅಡುಗೆ ತಯಾರಿಕಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು ಮಕ್ಕಳು ಬಹಳ ಹುಮ್ಮಸ್ಸಿನಿಂದ ಕಾರ್ಯಕ್ರಮದಲ್ಲಿ ಅನೇಕ ತಿಂಡಿ ತಿನಿಸುಗಳನ್ನು ಮಾಡಿದರು ಇದನ್ನು ಬಂದಂತಹ ಪೋಷಕರಿಗೆ ಶಾಲೆಯ ಶಿಕ್ಷಕ ವೃಂದದವರಿಗೆ ಎಸ್ ಡಿ ಎಂ ಸಿ ರವರಿಗೆ ತೋರಿಸಿ ತಿನ್ನಿಸಿ ಆನಂದ ಪಟ್ಟರು ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ. ಅಧ್ಯಕ್ಷರಾದ ಜಯಶ್ರೀ ಆರ್ ಶಾಲೆಯ ಮುಖ್ಯ ಶಿಕ್ಷಕರಾದ ಎಚ್ ಭದ್ರ ನಾಯಕ್ ಹಾಗೂ ಶಾಲೆಯ ಎಲ್ಲಾ ಶಿಕ್ಷಕರು ಪೋಷಕರು ಮತ್ತು ಪಬ್ಲಿಕ್ ಪವರ್ ಪತ್ರಿಕೆ ಸಂಪಾದಕರಾದ ಆರ್ ಹನುಮಂತಭಾಗವಹಿಸಿದ್ದರು ಮಕ್ಕಳ. ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆಯಿತು

ಸುದ್ದಿ ಹಾಗೂ ಜಾಹೀರಾತುಗಳಿಗೆ ಸಂಪರ್ಕಿಸಿ

R Hanumanthau kogilu layout Yelahanka

9845085793.     7349337989

Leave a Reply

Your email address will not be published. Required fields are marked *