ಬೆಂಗಳೂರು ಗ್ರಾಮಾಂತರ ಜಿಲ್ಲಾ ರಂಗಭೂಮಿ ಕಲಾವಿದರ ಸಂಘ
ಮುದ್ದನಾಯಕನಪಾಳ್ಯ, ದೊಡ್ಡಬಳ್ಳಾಪುರ ತಾ॥
ಜಿಲ್ಲಾ ಕಲಾ ಭವನ ಉದ್ಘಾಟನಾ ಸಮಾರಂಭ ಈ ಸಮಾರಂಭಕ್ಕೆ ಯಲಹಂಕ ಅಗ್ರಹಾರ ಗ್ರಾಮದ ಸಮಾಜ ಸೇವಕರು ಬಿಜೆಪಿ ಮುಖಂಡರು ಎನ್ ನರಸಿಂಹಮೂರ್ತಿ ಹಾಗೂ ಅವರ ಕಾರ್ಯಕರ್ತರು ಭಾಗವಹಿಸಿದರು ಕಾರ್ಯಕ್ರಮ ಬಹಳ ವಿಜೃಂಭಣೆಯಿಂದ ನಡೆಯಿತು ಈ ಸಂದರ್ಭದಲ್ಲಿ ಗಣ್ಯಾತಿ ಗಣ್ಯರು ಭಾಗವಹಿಸಿದರು
