







ಯಲಹಂಕ : ಬೆಂಗಳೂರು ನಗರ ಜಿಲ್ಲಾ ಯುವ ಮೋರ್ಚಾ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ,. ಹೆಸರಘಟ್ಟ ಹೋಬಳಿ ಬಿಜೆಪಿ ಅಧ್ಯಕ್ಷ ವಸಂತ್ ಅರಕೆರೆ ಅವರ ಹುಟ್ಟುಹಬ್ಬದ ಪ್ರಯುಕ್ತ ಅರಕೆರೆ ಗ್ರಾಮದ ಅವರ ಸ್ವಗೃಹದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಯಲಹಂಕ ಕ್ಷೇತ್ರದ ಶಾಸಕರಾದ ಎಸ್.ಆರ್. ವಿಶ್ವನಾಥ್, ಸಿಂಗನಾಯಕನಹಳ್ಳಿ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷೆ ಡಾ.ವಾಣಿಶ್ರೀ ವಿಶ್ವನಾಥ್, ಬಿಜೆಪಿ ಯುವ ಮುಖಂಡರಾದ ಅಲೋಕ್ ವಿಶ್ವನಾಥ್ ಅವರು ಸೇರಿದಂತೆ ಹಲವು ಮುಖಂಡರು ಕೇಕ್ ಕತ್ತರಿಸಿ, ವಸಂತ್ ಅರಕೆರೆ ಅವರಿಗೆ ಸನ್ಮಾನಿಸಿ ಜನ್ಮದಿನದ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಹಿರಿಯ ಬಿಜೆಪಿ ಮುಖಂಡರಾದ ದಿಬ್ಬೂರು ಜಯಣ್ಣ, ಎಸ್.ಎನ್.ರಾಜಣ್ಣ, ಡಿ.ಜಿ.ಅಪ್ಪಯ್ಯಣ್ಣ, ಯಲಹಂಕ ಗ್ರಾಮಾಂತರ ಮಂಡಲ ಬಿಜೆಪಿ ಅಧ್ಯಕ್ಷ ರಾಮಮೂರ್ತಿ. ಪ್ರಧಾನ ಕಾರ್ಯದರ್ಶಿ ವಿಶ್ವನಾಥಪುರ ಮಂಜುನಾಥ್, ಹೆಸರಘಟ್ಟ ಹೋಬಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ರೆಡ್ಡಿ,ಬಿಜೆಪಿ ಮುಖಂಡರಾದ ಎಸ್.ಜಿ.ನರಸಿಂಹಮೂರ್ತಿ(ಎಸ್.ಟಿ.ಡಿ.ಮೂರ್ತಿ) ಇಟಗಲ್ ಪುರ ಮೋಹನ್ ಕುಮಾರ್, ಡಾ.ಉದ್ದಂಡಯ್ಯ, ರೈತ ಮೋರ್ಚಾ ಅಧ್ಯಕ್ಷ ಎಚ್.ಸಿ.ರಾಜೇಶ್, ಹೆಸರಘಟ್ಟ ಗ್ರಾ.ಪಂ.ಸದಸ್ಯ ಪಿ.ಕೆ.ರಾಜಣ್ಣ, ಮುನಿದಾಸಪ್ಪ, ಬೆಂಗಳೂರು ಉತ್ತರ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಾದೇನಹಳ್ಳಿ ಪ್ರಕಾಶ್ ಗೌಡ, ಲಿಂಗನಹಳ್ಳಿ ವೆಂಕಟೇಶ್. ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಮಹೇಂದ್ರ. ಎಸ್.ಸಿ. ಮೋರ್ಚಾ ಅಧ್ಯಕ್ಷ ಕೆ. ಎಂ. ಮುರಳಿ, ಆವಲಹಳ್ಳಿ ಕೇಶವಮೂರ್ತಿ, ಶ್ಯಾನುಭೋಗನಹಳ್ಳಿ ಮಂಜು. ಅರುಣ್, ಬಾಬಿ, ಯುವ ಮುಖಂಡರಾದ ಸೋಮಶೇಖರ್, ನರಸೇಗೌಡ, ತಿಮ್ಮರಾಯಿಗೌಡ, ಮಾದಪ್ಪನಹಳ್ಳಿ ಕೃಷ್ಣಮೂರ್ತಿ, ಚಂದ್ರು, ನವೀನ್ ಗೌಡ(ತಂಬಿ), ಕಾರ್ತಿಕ್ ರಾಮ್, ಯತೀಶ್. ದೀಪಕ್, ಮಹೇಶ್, ಲಕ್ಷ್ಮಿಪತಿ, ಎಸ್.ರಾಜಣ್ಣ, ಶೇಷಾದ್ರಿ, ದಿನೇಶ್, ದೀಪಕ್, ಪ್ರತಾಪ್, ಅಖಿಲ್, ರಾಕೇಶ್ ಸೇರಿದಂತೆ ವಸಂತ್ ಅರಕೆರೆ ಅವರ ಕುಟುಂಬ ವರ್ಗದವರಿದ್ದರು.
