ಬಿ ಆರ್ ಪ್ರಸಾದ್ ರವರ ಹುಟ್ಟು ಹಬ್ಬದ ಸಂಭ್ರಮ
ದಿನಾಂಕ 16.07.2026 ರಂದು ಯಲಹಂಕ ಕೋಗಿಲು ಗ್ರಾಮದಲ್ಲಿ ಹೇಮಂತ್ ಕನ್ನಡಿಗ ರವರ ಆಶ್ರಮದಲ್ಲಿ ಬಿ ಆರ್ ಪ್ರಸಾದ್ ರವರ ಹುಟ್ಟುಹಬ್ಬವನ್ನು ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ
ಅಖಿಲ ಕರ್ನಾಟಕ ಗೋಲ್ಡನ್ ಸ್ಟಾರ್ ಅಭಿಮಾನಿಗಳು ಸಂಘದ ರಾಜ್ಯಾಧ್ಯಕ್ಷರಾದ ರೇಣುಕಾ ಪ್ರಸಾದ್ ರವರಿಗೆ ಶುಭಕೋರುವವರು ಯಲಹಂಕ ಗೋಲ್ಡನ್ ಸ್ಟಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರು ಯಲಹಂಕ ವಿಜಯಕುಮಾರ್
ಯಲಹಂಕ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಸಂದೀಪ ಅವರು ಹಾಗೂ ಓಬಿಸಿ ಅಧ್ಯಕ್ಷರಾದ ಸುನಿಲ್ ಕುಮಾರ್ ಅವರು ಹಾಗೂ ಹಾಗೂ ಗೋಲ್ಡನ್ ಸ್ಟಾರ್ ಅಭಿಮಾನಿಗಳ ಹಾಗೂ ಪೀಟರ್ ವಾಲೆ ಆನಂದನವರು ಶರತ್ ಹಾಗೂ ಇನ್ನಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದರು

Leave a Reply

Your email address will not be published. Required fields are marked *