


ಯಲಹಂಕ ಸುದ್ದಿ . ದಿನಾಂಕ 16.07.2026 ರಂದು. ಬೆಟ್ಟ ಹಲಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಹೇಮಾವತಿ ನಾಗರಾಜ್ ಬಾಬು ರವರ ಜನ್ಮದಿನಾಚರಣೆಯನ್ನು ಬಹಳ ಅದ್ದೂರಿಯಾಗಿ ನಡೆಯಿತು ಈ ಸಂದರ್ಭದಲ್ಲಿ ಜನ್ಮದಿನಾಚರಣೆಯ ಈ ಕಾರ್ಯಕ್ರಮದಲ್ಲಿ
ಹಸಿರೇ ಉಸಿರು ಟ್ರಸ್ಟ್ ಸಂಸ್ಥಾಪಕ ಡಾಕ್ಟರ್ ಬಿ.ಎಂ.ಶ್ರೀನಿವಾಸಮೂರ್ತಿ, ರವರು ಸಸಿ ನೀಡಿ ಸನ್ಮಾನ ಮಾಡಿ ಅವರಿಗೆ ಶುಭ ಕೋರಿದರು
