ದಿನಾಂಕ 5-9-2023ರಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಕಳೆದ 40 ವರ್ಷಗಳಿಂದಲೂ ವಿದ್ಯ ಗುರುಗಳಾದ ಹಿರಿಯ ವಿದ್ಯಾಂಸರೂ, ವಿಮರ್ಶಕರೂ ಆದ ಪ್ರೊ ಜಿ ಅಶ್ವತ್ಥ ನಾರಾಯಣರವರ ಗೃಹಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು ಅವರು ಹಾಕಿಕೊಟ್ಟ ಮಾರ್ಗದಶ೯ನ ದಲ್ಲಿಯೇ ಇಂದಿಗೂ ನಡೆಯುತ್ತಿರುವ ಅಪರೂಪದ ಶಿಷ್ಯೆ ಡಾ. ಶೀಲಾ ದೇವಿಎಸ್ ಮಳೀಮಠ – ಅವರಿಗೆ ಶಿಕ್ಷಕರ ದಿನಾಚರಣೆಯಹಾರ್ದಿಕ ಶುಭಾಶಯಗಳು

Leave a Reply

Your email address will not be published. Required fields are marked *