ಸನ್ಮಾನ್ಯ ಉಪ ಮುಖ್ಯಮಂತ್ರಿ ರವರಿಂದ ಬ್ರ್ಯಾಂಡ್ ಬೆಂಗಳೂರು ಕುರಿತು ಸಂವಾದ:

ಬೆಂಗಳೂರಿನ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ನಾಗರಿಕ ಸಂಘ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಬ್ರ್ಯಾಂಡ್ ಬೆಂಗಳೂರು ಕುರಿತು ಸನ್ಮಾನ್ಯ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಶ್ರೀ ಡಿ.ಕೆ ಶಿವಕುಮಾರ್ ರವರು ವರ್ಚ್ಯುವಲ್ ಮೂಲಕ ಸಂವಾದ ನಡೆಸಲಿದ್ದಾರೆ.

ಸಂವಾದಕ್ಕೂ ಮೊದಲು 3 ನಿಮಿಷಗಳ ಕಾಲ ಮಾಧ್ಯಮದವರು ವಿಡಿಯೋ ಹಾಗೂ ಛಾಯಾಚಿತ್ರಕರಣ ತೆಗೆದುಕೊಳ್ಳಬಹುದಾಗಿದೆ.

ಸಂವಾದ ಮುಗಿದ ನಂತರ ಸುಮಾರು ಸಂಜೆ 4-00 ರ ವೇಳೆಗೆ ಸನ್ಮಾನ್ಯ ಉಪ ಮುಖ್ಯಮಂತ್ರಿರವರು ಮಾಧ್ಯಮ ವಿವರಣೆ ನೀಡಲಿದ್ದಾರೆ.

ದಿನಾಂಕ: 15-07-2023, ಶನಿವಾರ.
ಸಮಯ: ಮಧ್ಯಾಹ್ನ 1.30,ಕ್ಕೆ
ಸ್ಥಳ: ಕೊಠಡಿ ಸಂಖ್ಯೆ 313, ವಿಧಾನ ಸೌಧ, ಬೆಂಗಳೂರು.

ಆಸಕ್ತ ಬೆಂಗಳೂರು ನಿವಾಸಿ ಕ್ಷೇಮಾಭಿವೃದ್ಧಿ ಸಂಘಗಳು ಕೆಳಕಂಡ ಲಿಂಕ್ ಮುಖಾಂತರ ವರ್ಚುಯಲ್ ಸಭೆಯಲ್ಲಿ ಭಾಗವಹಿಸಬಹುದಾಗಿದೆ.

ಸಭೆಯ ಲಿಂಕ್:
Join from the meeting link

https://ceg.webex.com/ceg/j.php?MTID=m3daacf9d26d385d720314b3d6e828880

Join by meeting number
Meeting number(access code): 2516 631 7124
Meeting password: 1234

ಮಾಧ್ಯಮ ಮಾಹಿತಿ:

Leave a Reply

Your email address will not be published. Required fields are marked *