. ಯಲಹಂಕ ಅಗ್ರಹಾರ ಬಡಾವಣೆ. ಬಾಬು ರವರ ಮನೆಯಲ್ಲಿ ನವರಾತ್ರಿ ಹಬ್ಬವು ಬಹಳ ವಿಜೃಂಭಣೆಯಿಂದ ಪ್ರತಿ ವರ್ಷವೂ ಆಚರಣೆ ಮಾಡುತ್ತಾರೆ ಮನೆಯಲ್ಲಿ ಅನೇಕ ಗೊಂಬೆ ಗಳನ್ನು ಪ್ರತಿಷ್ಠಾಪಿಸಿ ಪೂಜೆಗಳನ್ನು ಒಂಬತ್ತು ದಿನಗಳ ಕಾಲ ಮಾಡುತ್ತಾರೆ ಈ ಒಂದು ಸಣ್ಣ ಚಿತ್ರಣ ಇಲ್ಲಿದೆ ಬಾಬುರವರು ಪ್ರತಿ ವರ್ಷವೂ ಬಹಳ ಚೆನ್ನಾಗಿ ಆಚರಣೆ ಮಾಡುತ್ತಾರೆ

Leave a Reply

Your email address will not be published. Required fields are marked *