ಯಲಹಂಕ ಕೋಗಿಲು ಬೆಳ್ಳಹಳ್ಳಿ ರಸ್ತೆ ಶ್ರೀನಿವಾಸಪುರ
ಆಕ್ಸ್ಫರ್ಡ್ ಇಂಗ್ಲಿಷ್ ವಿದ್ಯಾಸಂಸ್ಥೆ ಮೊಟ್ಟಮೊದಲ ಬಾರಿಗೆ ಈ ಗ್ರಾಮದಲ್ಲಿ ವಿದ್ಯಾ ಸಂಸ್ಥೆಯನ್ನು ಪ್ರಾರಂಭ ಮಾಡಿ ಇದೀಗ 33 ವರ್ಷ ಆಯ್ತು ಈ ಸಂದರ್ಭದಲ್ಲಿ ಅನೇಕ ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ವಿದ್ಯಾರ್ಹತೆ ನೀಡಿ ವಿಭಿನ್ನ ಮಾದರಿಯಾಗಿದೆ ಆದ್ದರಿಂದ 33ನೇ ವರ್ಷದ ವಾರ್ಷಿಕೋತ್ಸವ ಬಹಳ ಅದ್ದೂರಿಯಾಗಿ ವಿಜೃಂಭಣೆಯನ್ನು ನಡೆಸಲಾಗುವುದೆಂದು ಶಾಲೆಯ ಪ್ರಿನ್ಸಿಪಾಲ್ ರವರಾದ ಪ್ರಮೀಳಾ ರಾಜೇಶ್ ರವರು ತಿಳಿಸಿದ್ದಾರೆ ಇದೇ ಸಂದರ್ಭದಲ್ಲಿ ಈ ಶಾಲೆ ನಡೆದು ಬಂದ ಹಾದಿಯನ್ನು ನಮ್ಮ ವರದಿಗಾರರು ಅವರಿಂದ ಸಂಗ್ರಹಿಸಿದರು

Leave a Reply

Your email address will not be published. Required fields are marked *