





ಯಲಹಂಕ ಕೋಗಿಲು ಬಡಾವಣೆ. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ. ಮಾನವ ಹಕ್ಕುಗಳ ಹಿತ ರಕ್ಷಣಾ ಸೇವಾ ಸಮಿತಿಯ. ಅಧ್ಯಕ್ಷರಾದ ಪ್ರಸನ್ನ ರವರಿಗೆ. ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು ಈ ಸಂದರ್ಭದಲ್ಲಿ ಮಾನವ ಹಕ್ಕುಗಳ ಹಿತರಕ್ಷಣ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷರಾದ ವಿಜಯ ರವರು ಹಾಗೂ. NHR. and. Acb. ಸಂಸ್ಥಾಪಕ ಮತ್ತು ರಾಜ್ಯದಕ್ಷರಾದ D j ಪ್ರಭು ರವರು ಹಾಗೂ ಉತ್ತರ ಕರ್ನಾಟಕ ಯುವ ಬ್ರಿಗೇಡ್ ಸಂಘಟನೆಯ ಅಧ್ಯಕ್ಷರಾದ ಶ್ರೀಯುತ ತಾನಾಜಿ ಮಾನೆ ರವರು ಹಾಗೂ ಇನ್ನು ತೇ ಸ್ನೇಹಿತರು ಭಾಗವಹಿಸಿದ್ದರು
