ದಿನಾಂಕ 1-4 -2024 ಸೋಮವಾರ 11.00 ಗಂಟೆಗೆ ಪ್ರಜಾಪ್ರಭುತ್ವಕೊಠಡಿಯಲ್ಲಿ ನೋಂದಣಿ ಮಾಡಿಸಿದ ವಿದ್ಯಾರ್ಥಿಗಳಿಗೆ ಪೋಲಿಂಗ್ ಪ್ರಕ್ರಿಯೆಯ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಇಎಲ್ ಸಿ ಘಟಕದ ಕಾರ್ಯಕ್ರಮ – ಸಂಯೋಜಕರಾದ ಕುನಿಖಿತ ಅವರು ಯುವ ಮತದಾರರಿಗೂ ಪೋಲಿಂಗ್ ಬಗ್ಗೆ ಏಕೆ ತಿಳಿದಿರಬೇಕೆಂದು ನಂವಾದ ನಡೆಯಿಸಿ ಮತದಾನದಲ್ಲಿ ಪೋಲಿಂಗ್ ಮಹತ್ವವನ್ನು ತಿಳಿದುಕೊಂಡರು ಪ್ರಾಂಶುಪಾಲರಾದ ಡಾ. ಶೀಲಾದೇವಿ ಎಸ್ ಮಳಿಮಠರವರು ಮತದಾರರು ಮತ ಚಲಾಯಿಸಬೇಕೆಂದು ಕರೆ ನೀಡಿದರು. ಕು. ರಿಷಿಕಾ – ಕು ಕಾವ್ಯ -ಶ್ರೀಗಿರೀಶ ಪಿ ಹೆಚ್ ಶ್ರೀಗಿರೀಶ ವೈ-ವಿದ್ಯಾರ್ಥಿ ಅಂಬಾಸಿಡರ್ ಮಂಜುನಾಥ ಉಪಸ್ಥಿತರಿದ್ದರು. ಯುವ ಮತದಾರರು ಈ ಕಾರ್ಯಕ್ರಮದಿಂದ ಪ್ರಯೋಜನ ಪಡೆದು ಮತದಾನ ಮಾಡುವುದಾಗಿ ತಿಳಿಸಿದರು

Leave a Reply

Your email address will not be published. Required fields are marked *