
ಇಂದು ನೀವು ಶಕ್ತಿಯುತವಾಗಿರಬಹುದು ನೆನಪಿಡಿ ಕಾಲ ನಿನಗಿಂತಲೂ ಹೆಚ್ಚು ಶಕ್ತಿಶಾಲಿ.
ಹಾಗಾಗಿ ಜೀವನದಲ್ಲಿ ಯಾರನ್ನು ಯಾರ ಭಾವನೆಗಳನ್ನು ಹೀಯಳಿಸಿ ಜರಿದು ಮನ ನೋಯಿಸಬೇಡಿ ….
ಇಂದು ನೀವು ಶಕ್ತಿಯುತವಾಗಿರಬಹುದು ನೆನಪಿಡಿ ಕಾಲ ನಿನಗಿಂತಲೂ ಹೆಚ್ಚು ಶಕ್ತಿಶಾಲಿ.
ಒಂದು ಮರ ಕೋಟ್ಯಾಂತರ ಬೆಂಕಿಕಡ್ಡಿ ಗಳನ್ನು ತಯಾರು ಮಾಡಬಹುದು ಆದರೆ ಒಂದು ಬೆಂಕಿಕಡ್ಡಿ ಕೋಟ್ಯಾಂತರ ಮರಗಳನ್ನೇ ಸುಟ್ಟು ಹಾಕುತ್ತದೆ.
Public power