ದಿನಾಂಕ 3-8, 2004 ರ ಶನಿವಾರದಂದು 11.00 ಗಂಟೆಗೆ ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯವು ವರ್ಷಡಿಸಿದ್ದ 7 ದಿನಗಳ ಇಂಡಕ್ಷನ್ ಕಾರ್ಯಕ್ರಮದಲ್ಲಿ ಬೋಧಕೇತರ ವರ್ಗದ ಶ್ರೀ ಗೋವಿಂದ ಎಂ ಇವರು ಸ್ಕಾಲರಶಿಪಗಳ ಪ್ರಾಮುಖ್ಯತೆಯನ್ನು ಕುರಿತು ವಿದ್ಯಾರ್ಥಿಗಳಿಗೆ ಅರಿವು ಮಾಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೊ.ಸುಜಾತ ಮುಖ್ಯಸ್ಥರು ಕನ್ನಡ ವಿಭಾಗ ಧನ್ವಂತರಿ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನ ಪ್ರಾಧ್ಯಾಪಕರು ಇಂಡಕ್ಷನ ನಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳು ತಾವು ಕಾಲೇಜಿನಲ್ಲಿರುವಷ್ಟು ವರ್ಷ ಪಡೆಯಬಹುದಾದ ಪ್ರಯೋಜನಕ್ಕೆ ಕಾರಣವಾಗುತ್ತದೆಯೆಂದು ತಿಳಿಸಿದರು.ಪ್ರಾಂಶುಪಾಲರು ಮಾತನಾಡಿ ವಿದ್ಯಾರ್ಥಿಗಳಿಗೆ ಸಾಮಾನ್ಯಜ್ಞಾನ ಬಹಳ ಮುಖ್ಯ ಇಂತಹ ಜ್ಞಾನದಿಂದ ಸರ್ಕಾರ ಹಾಗೂ ಸರ್ಕಾರೇತರ ಸ್ಕಾಲರ್ಶಿಪ್ ಪಡೆಯಲು ಅನುಕೂಲ ಮಾಡಿಕೊಳ್ಳಬೇಕೆಂದು ಕರೆ ನೀಡಿದರು. ಗ್ರಂಥಪಾಲಕರಾದ ಶ್ರೀಮತಿ ಲಲಿತಾ ತಾಂಡೂರ ರವರು ಉಪಸ್ಥಿತರಿದ್ದರು. ಕು. ಪದ್ಮಿನಿ ಪ್ರಾರ್ಥನೆ – ಶ್ರೀ ರಾಜ ಗೋಪಾಲ್‌ರವರ ನಿರೂಪಣೆ ಶ್ರೀಗಿರೀಶ ಪಿ ಹೆಚ್ ಅವರಿಂದ ಸ್ವಾಗತಕು.ನಿಖಿತಾ ರವರಿಂದ ವಂದನಾರ್ಪಣೆ – ರು. ಅನ್ನ ಪೂರ್ಣ ಶ್ರೀ ಗಿರೀಶ್ ವೈ ಶ್ರೀ ಶಶಿಕಾಂತ್ ಹಾಗೂ ಬಿಎ ಬಿಕಾಂ ಬಿಎಸ್ಸಿ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಕು. ಶಾಲಿನಿ…ಕು.ದಿನೇಶ ಬಿಎ.. ಕು.ಪುನೀತ ಕುಮಾರ… ಕು ರೇವಣಸಿದ್ಧ …ಕು.ನವ್ಯಾ .. ಕು ಜಯಂತ್ ಪ್ರತಿಕ್ರಿಯೆ ನೀಡಿ ಎಲ್ಲರ ಗಮನ ಸೆಳೆದರು

Leave a Reply

Your email address will not be published. Required fields are marked *