




ಪ್ಲಾಟಿನಂ ಎವಾರಾದ ಹೊಸ ಸಂಗ್ರಹದಲ್ಲಿನ ತಮ್ಮ ಇಷ್ಟದ ಆಭರಣಗಳ ಕುರಿತು ತಿಳಿಸಿದ ಜೆಮಿಮಾ ರೋಡ್ರಿಗಸ್ ಮತ್ತು ನಿತ್ಯಶ್ರೀ ವೆಂಕಟರಮಣನ್
ಪ್ಲಾಟಿನಂ ಎವಾರಾದ ಹೊಸ ಸಂಗ್ರಹದಲ್ಲಿನ ಜೆಮಿಮಾ ಅವರ ಇಷ್ಟದ ಮೂರು ಆಯ್ಕೆಗಳು – (ಪ್ಲಾಟಿನಮ್ ಡ್ರಾಪ್ಸ್ ನೆಕ್ಲೇಸ್, ದಿ ಪ್ಲಾಟಿನಮ್ ಬಡ್ಸ್ ಬ್ರೇಸ್ಲೆಟ್ & ಪ್ಲಾಟಿನಮ್ ಬೋಲ್ಡ್ & ಬ್ಯೂಟಿಫುಲ್ ನೆಕ್ಲೇಸ್)
ಪ್ಲಾಟಿನಂ ಎವಾರಾದ ಹೊಸ ಸಂಗ್ರಹದಲ್ಲಿನ ನಿತ್ಯಶ್ರೀ ಅವರ ಇಷ್ಟದ ಮೂರು ಆಯ್ಕೆಗಳು – (ಪ್ಲಾಟಿನಂ ಗ್ರೇಸ್ಫುಲ್ ರೆಕ್ಟಾಂಗುಲರ್ ಡ್ರಾಪ್ಸ್ ಇಯರ್ ರಿಂಗ್ಸ್, ಪ್ಲಾಟಿನಂ ಮೊಸಾಯಿಕ್ ಮೆಡ್ಲೆ ನೆಕ್ಲೇಸ್ ಮತ್ತು ಪ್ಲಾಟಿನಂ ಪ್ರೀಷಿಯಸ್ ಪೆಲ್ಲೆಟ್ಸ್ ಬ್ರೇಸ್ ಲೆಟ್}
ಬೆಂಗಳೂರು, ಆಗಸ್ಟ್ 31, 2024: ಪ್ಲಾಟಿನಂ ಎವಾರಾ ಹೊಸ ಆಭರಣ ಸಂಗ್ರಹವನ್ನು ಬಿಡುಗಡೆ ಮಾಡಿದ್ದು, ಈ ಸಂಗ್ರಹದ ಪ್ರಚಾರ ಅಭಿಯಾನದಲ್ಲಿ ಖ್ಯಾತ ಕ್ರಿಕೆಟ್ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಮತ್ತು ಸಂಗೀತಗಾರ್ತಿ ನಿತ್ಯಶ್ರೀ ವೆಂಕಟರಮಣನ್ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಪ್ಲಾಟಿನಂ ಎವಾರಾದ ಹೊಸ ಸಂಗ್ರಹದಲ್ಲಿನ ತಮ್ಮ ಇಷ್ಟದ ಆಭರಣಗಳನ್ನು ಈ ಇಬ್ಬರು ಪ್ರತಿಭಾವಂತೆಯರು ಸೂಚಿಸಿದ್ದಾರೆ.
ಪ್ಲಾಟಿನಮ್ ಡ್ರಾಪ್ಸ್ ನೆಕ್ಲೇಸ್, ದಿ ಪ್ಲಾಟಿನಮ್ ಬಡ್ಸ್ ಬ್ರೇಸ್ಲೆಟ್ & ಪ್ಲಾಟಿನಮ್ ಬೋಲ್ಡ್ & ಬ್ಯೂಟಿಫುಲ್ ನೆಕ್ಲೇಸ್ ಆಭರಣಗಳನ್ನು ಜೆಮಿಮಾ ರೋಡ್ರಿಗಸ್ ಆಯ್ಕೆ ಮಾಡಿಕೊಂಡರೆ, ನಿತ್ಯಶ್ರೀ ವೆಂಕಟರಮಣನ್ ಅವರು ತಮಗೆ ಪ್ಲಾಟಿನಂ ಗ್ರೇಸ್ಫುಲ್ ರೆಕ್ಟಾಂಗುಲರ್ ಡ್ರಾಪ್ಸ್ ಇಯರ್ ರಿಂಗ್ಸ್, ಪ್ಲಾಟಿನಂ ಮೊಸಾಯಿಕ್ ಮೆಡ್ಲೆ ನೆಕ್ಲೇಸ್ ಮತ್ತು ಪ್ಲಾಟಿನಂ ಪ್ರೀಷಿಯಸ್ ಪೆಲ್ಲೆಟ್ಸ್ ಬ್ರೇಸ್ ಲೆಟ್ ಇಷ್ಟ ಎಂದು ತಿಳಿಸಿದ್ದಾರೆ.
ಈ ಪ್ಲಾಟಿನಮ್ ಎವಾರಾದ ಹೊಸ ಸಂಗ್ರಹದ ಆಭರಣಗಳು ಪ್ಲಾಟಿನಂನ ಸೊಬಗು ಮತ್ತು ವಿಶಿಷ್ಟ ವಿನ್ಯಾಸ ಹೊಂದಿವೆ. ಜೊತೆಗೆ ಎಲ್ಲರ ಗಮನ ಸೆಳೆಯುವ ಸೌಂದರ್ಯ ಪಡೆದಿವೆ. ಸಂಗ್ರಹದ ಪ್ರತಿಯೊಂದು ಆಭರಣವೂ ಈ ಇಬ್ಬರು ಪ್ರತಿಭೆಗಳ ವಿಜಯವನ್ನು ಧ್ವನಿಸುತ್ತವೆ. ಹಾಗಾಗಿ ಜೆಮಿಮಾ ರೋಡ್ರಿಗಸ್ ಮತ್ತು ನಿತ್ಯಶ್ರೀ ವೆಂಕಟರಮಣನ್ ಅವರು ಆಯ್ಕೆ ಮಾಡಿದ ಪ್ಲಾಟಿನಂ ಆಭರಣಗಳಿಂದ ನೀವೂ ಸ್ಫೂರ್ತಿ ಪಡೆಯಬಹುದು ಮತ್ತು ಹೊಸ ಸಂಗ್ರಹವನ್ನು ನಿಮ್ಮದಾಗಿಸಿಕೊಳ್ಳಬಹುದು.