ಕನಕದಾಸರ 537ನೇ ಜಯಂತಿ ಕಾರ್ಯಕ್ರಮ
ಪಬ್ಲಿಕ್ ಪವರ್: ಬಂಗಾರಪೇಟೆ ; ಸಮಾಜದಲ್ಲಿದ್ದಂತಹ ಜಾತಿ,ಮತ, ಕುಲ ತಾರತಮ್ಯವೆಂಬ ಅಜ್ಞಾನದ ಕತ್ತಲೆಯ ಕಾರ್ಮೋಡಸರಿಸಿ ಸಾಮರಸ್ಯ- ಸಮಾನತೆಯ ಮೂಲಕ ಜ್ಞಾನವೆಂಬ ಬೆಳಕನ್ನು ಚೆಲ್ಲಿದ ಸಂತ ಕನಕದಾಸರು, ಎಂದು ಕರ್ನಾಟಕ ನಗರಾಭಿವೃದ್ಧಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಅಧ್ಯಕ್ಷರು ಹಾಗೂ…
ಕನಕದಾಸರು ಜಾತಿ ಪದ್ದತಿ ನಿರ್ಮೂಲನೆಗಾಗಿ ಶ್ರಮಿಸಿದ ಸಂತಕವಿ :
ಕನಕದಾಸರು ಜಾತಿ ಪದ್ದತಿ ನಿರ್ಮೂಲನೆಗಾಗಿ ಶ್ರಮಿಸಿದ ಸಂತಕವಿ : ಬ್ಯಾಟರಾಯನಪುರ : 16ನೇ ಶತಮಾನದಲ್ಲಿಯೇ ಜಾತಿ ಪದ್ದತಿ ನಿರ್ಮೂಲನೆಗಾಗಿ ಶ್ರಮಿಸಿದ ದಾಸ ಶ್ರೇಷ್ಠ ಸಂತಕವಿ ಕನಕದಾಸರು ಎಂದು ಜಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಮಹೇಶ್ ಕುಮಾರ್ ಅಭಿಪ್ರಾಯಪಟ್ಟರು. ಬ್ಯಾಟರಾಯನಪುರ ಕ್ಷೇತ್ರದ ಚಿಕ್ಕಜಾಲದಲ್ಲಿರುವ…
ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು ಪ್ರತಿಯೊಬ್ಬರೂ ಕನ್ನಡ ಭಾಷೆಯಲ್ಲಿ ಮಾತನಾಡಬೇಕು
ಕಮಲಾಪುರ ವರದಿ…. ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು ಪ್ರತಿಯೊಬ್ಬರೂ ಕನ್ನಡ ಭಾಷೆಯಲ್ಲಿ ಮಾತನಾಡಬೇಕು ಎಲ್ಲಾ ಕಾಲಘಟ್ಟಗಳಲ್ಲಿ ಕನ್ನಡ ಮಾಧ್ಯಮ ಕೈಗೆಟುಕಬೇಕು, ಕನ್ನಡ ಭಾಷೆ ನಮ್ಮೆಲ್ಲರ ಅಭಿಮಾನದ ಭಾಷೆಯಾಗಬೇಕು ಅಂದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ ಎಂದು ಕಮಲಾಪುರ ಪ್ರಥಮ…
ಕರುನಾಡ ಜನಪಡೆ ನೂತನ ಕಚೇರಿ ಉದ್ಘಾಟನೆ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ.
ಕರುನಾಡ ಜನಪಡೆ ನೂತನ ಕಚೇರಿ ಉದ್ಘಾಟನೆ ಮಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ. ಬೆಂಗಳೂರು,ಯಲಹಂಕದ ಕೋಗಿಲು ಬಡಾವಣೆಯಲ್ಲಿ ಇಂದು ಕರುನಾಡ ಜನಪಡೆಯ ನೂತನ ಕಚೇರಿಯನ್ನುಕೇಂದ್ರ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವೆ ಶೋಭಾಕರಂದ್ಲಾಜೆ ಉದ್ಘಾಟಿಸಿದರು. ಕರುನಾಡ ಜನಪಡೆಯ ನೂತನ ಕಚೇರಿ ಉದ್ಘಾಟಿಸಿದ…
ಕನ್ನಡವೆಂಬುದು ಸಂಭ್ರವಾಗದೆ ಆಚರಣೆಯಾಗಲಿ : ಪ್ರಮೋದ್ ಮರವಂತೆ
ಕನ್ನಡವೆಂಬುದು ಸಂಭ್ರವಾಗದೆ ಆಚರಣೆಯಾಗಲಿ : ಪ್ರಮೋದ್ ಮರವಂತೆ ಬಿಎಂಎಸ್ ತಾಂತ್ರಿಕ, ವ್ಯವಸ್ಥಾಪನಾ ಮಹಾವಿದ್ಯಾಲಯ ದಲ್ಲಿ 69ನೇ ಕನ್ನಡ ರಾಜ್ಯೋತ್ಸವ : ಯಲಹಂಕ : ಕನ್ನಡ ವೆಂಬುದು ಕೇವಲ ಒಂದು ದಿನದ ಸಂಭ್ರಮವಾಗದೆ ನಿರಂತರವಾದ ಆಚರಣೆಯಾಗಬೇಕು ಎಂದು ಕನ್ನಡ ಚಿತ್ರರಂಗದ ಖ್ಯಾತ ಗೀತೆ…
ಟೆಕ್ ಆವಂತ್-ಗಾರ್ಡೆಯಿಂದ ಸೈಬರ್ ಅಕಾಡೆಮಿ ಪ್ರಾರಂಭ, ಶಿಕ್ಷಣದಲ್ಲಿ ಕ್ರಾಂತಿ
ಟೆಕ್ ಆವಂತ್-ಗಾರ್ಡೆಯಿಂದ ಸೈಬರ್ ಅಕಾಡೆಮಿ ಪ್ರಾರಂಭ, ಶಿಕ್ಷಣದಲ್ಲಿ ಕ್ರಾಂತಿ ಬೆಂಗಳೂರು, ನವೆಂಬರ್ 14, 2024: ಟೆಕ್ ಆವಂತ್-ಗಾರ್ಡೆ ಹೆಮ್ಮೆಯಿಂದ ನವೆಂಬರ್ 14, 2024ರಂದು ಮಕ್ಕಳ ದಿನದಂದು ತನ್ನ ಮಹತ್ತರ ಡಿಜಿಟಲ್ ಪರಿವರ್ತನೆಯ ಉಪಕ್ರಮ ಸೈಬರ್ ಅಕಾಡೆಮಿ ಪ್ರಾರಂಭಿಸಿದೆ. ಈ ಮುಂಚೂಣಿಯ ಶೈಕ್ಷಣಿಕ…
