ಯಲಹಂಕ ಎಸ್ಆರ್ ವಿಶ್ವನಾಥ ಹುಟ್ಟುಹಬ್ಬದ ಸಂಭ್ರಮ
ಯಲಹಂಕ ಶಾಸಕ, ಟಿಟಿಡಿ ಆಡಳಿತ ಮಂಡಳಿ ನಿರ್ದೇಶಕ ಎಸ್ ಆರ್ ವಿಶ್ವನಾಥ್ ರವರ ಜನ್ಮ ದಿನದ ಪ್ರಯುಕ್ತ ಕ್ಷೇತ್ರದ ಹೊನ್ನೇನಹಳ್ಳಿ ಸಮೀಪದ ಖಾಸಗಿ ಹೊಟೆಲ್ ನಲ್ಲಿ ಮಂಗಳವಾರ ಏರ್ಪಡಿಸಿದ್ದ ಔತಣಕೂಟ ಸಮಾರಂಭದಲ್ಲಿ ಬೆಂ.ನಗರ ಜಿ.ಪಂ. ಮಾಜಿ ಅಧ್ಯಕ್ಷ ಚೊಕ್ಕನಹಳ್ಳಿ ವೆಂಕಟೇಶ್ ಶಾಸಕ…
ಮಣಿಪುರ ಘಟನೆ ಖಂಡಿಸಿ ಬಿಎಸ್‌ಪಿಯಿಂದ ಮನವಿ
ಮಣಿಪುರದಲ್ಲಿ ಮೇ 4, 2023 ರಂದು ಕುಕಿ ಜನಾಂಗದ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ನಡುಬೀದಿಯಲ್ಲಿಮೆರವಣಿಗೆ ಮಾಡಿ ನಾನಾರೀತಿ ಚಿತ್ರಹಿಂಸೆ ನೀಡುತ್ತಾ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದಘಟನೆಯು ಇಡೀ ದೇಶವೇ ತಲೆತಗ್ಗಿಸುವಂತಹ ಅಮಾನುಷ ಕೃತ್ಯವಾಗಿದೆ. ಈ ದೌರ್ಜನ್ಯವನ್ನು ತಡೆಗಟ್ಟಲು…
ಮಲ್ಲಿಕಾರ್ಜುನ ಖರ್ಗೆ ರವರಿಗೆ ಕಾಂಗ್ರೆಸ್ ಪ್ರಧಾನಿ ಅಭ್ಯರ್ಥಿ ಘೋಷಿಸಲಿ – ಮಹೇಶ ಗೋರನಾಳಕರ್
ಸಾಮಾಜೀಕ ನ್ಯಾಯದ ಬಗ್ಗೆ ಮಾತನಾಡುವ ಕಾಂಗ್ರೇಸ್ ಪಕ್ಷ ಮಾನ್ಯ ಮಲ್ಲಿಕಾರ್ಜುನ ಖರ್ಗೆ ರವರ ನಿಷ್ಠೆ, ತ್ಯಾಗ, ಪರಿಶ್ರಮ ಮತ್ತು ಅನುಭವವನ್ನು ಮರೆತು ನಾಲ್ಕು ಬಾರಿ ಮುಖ್ಯಮಂತ್ರಿ ಹುದ್ದೆ ತಪ್ಪಿಸಿದೆ ದಲಿತ ಶೋಷಿತ ಸಮುದಾಯಗಳು ಕೋನೆಯ ಅವಕಾಶಕ್ಕಾಗಿ ಕಾದು ನೋಡುತ್ತಿವೆ ಅದು ಪ್ರಧಾನಿ…
ಜಿಲ್ಲೆಯಾದ್ಯಂತ ಶಾಲಾ ಕಾಲೇಜು, ಅಂಗನವಾಡಿ
ಕೇಂದ್ರಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಆದೇಶ ಬೀದರ, ಜುಲೈ 26 (ಕರ್ನಾಟಕ ವಾರ್ತೆ)- ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಜುಲೈ 27 ರಂದು 100 ರಿಂದ 150 ಎಂ.ಎA.ಮಳೆ ಬಿಳುವ ಮುನ್ಸೂಚನೆಗಳಿರುವುದರಿಂದ ಹವಾಮಾನ ಇಲಾಖೆಯು ಬೀದರ ಜಿಲ್ಲೆಗೆ ರೆಡ್ ಆಲರ್ಟ ಮುನ್ಸೂಚನೆ…
ಹರಣ ಶಿಕಾರಿ ಜನಾಂಗಕ್ಕೆ ನಿವೇಶನ ಒದಗಿಸುವಂತೆ ಮನವಿ.
ಹುಬ್ಬಳ್ಳಿ :- ಅರ್ಧ ಶತಮಾನದಿಂದ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಿ ಪ್ರಾಣಿಗಳಂತೆ ಬದುಕುತ್ತಿರುವ ಅಣ್ಣಿಗೇರಿ ಆದಿವಾಸಿಗಳಿಗೆ ಹಕ್ಕು ಪತ್ರ ನೀಡಿ ಎಂದು ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ ಹೇಳಿದರು.ಹುಬ್ಬಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಣ್ಣಿಗೆರೆಯಲ್ಲಿ ಅರ್ಧ ಶತಮಾನದಿಂದ ನಿರಾಶ್ರಿತರಾಗಿ ವಾಸಿಸುತ್ತಿರುವ…
ರಾಜ್ಯಮಟ್ಟದ ಒಂದು ದಿನದ ಮ್ಯಾನೇಜ್ಮೆಂಟ್ ಉತ್ಸವ.
ಹುಬ್ಬಳ್ಳಿ :- ಕೆಎಲ್ಇ,ಐಎಂಎಸ್ಆರ್,ಎಂಬಿಎ ಮಹಾವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳಿಗಾಗಿ ಜುಲೈ 28. 2023 ರಂದು ರಾಜ್ಯಮಟ್ಟದ ಒಂದು ದಿನದ ಮ್ಯಾನೇಜ್ಮೆಂಟ್ ಉತ್ಸವ ‘ಮ್ಯಾಡ್ಸ್ ಮೀಟ್-2K23’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಗರದ ಪ್ರತಿಷ್ಠಿತ ಸಂಸ್ಥೆಯ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಆ್ಯಂಡ್ ಸ್ಟಡೀಜ್ ಆ್ಯಂಡ್ ರಿಸರ್ಚ್ ಎಂಬಿಎ…
ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆ ಹಿಂಗಾರು ಬೇಸಿಗೆ 2023-24ನೇ ಸಾಲಿನ ಅರ್ಜಿ ಆವ್ಹಾನ
ಇಂಡಿ :ರೈತರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ.2023-24 ಕೃಷಿ ಇಲಾಖೆ ಇಂಡಿ ಇವರಿಂದ ಪ್ರಧಾನ ಮಂತ್ರಿ ಫಸಲ್ ಬಿಮಾ ( ವಿಮಾ ) ಯೋಜನೆ ಹಿಂಗಾರು – ಬೇಸಿಗೆ 2023 – 24 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ…
