ಬೆಂಗಳೂರಿನ ಕಲುಷಿತ ವಾತಾವರಣದಲ್ಲಿ ವಾಕ್ ಮಾಡುವುದಕ್ಕಿಂತ ಮನೆಯಲ್ಲಿ ಯೋಗ ಮಾಡುವುದು ಉತ್ತಮ: ಕೆ ಎಚ್ ಮುನಿಯಪ್ಪ.
ದೇವನಹಳ್ಳಿ: ಯೋಗ ಮಾಡುವುದರಿಂದ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿ ಕೊಳ್ಳಬಹುದು ನಾನು ಮೊದಲು ದೆಹಲಿಯಲ್ಲಿ ಇದ್ದಾಗ ವಾಕ್ ಮಾಡುತ್ತಿದ್ದೆ ಈಗ ಬೆಂಗಳೂರಿನ ವಾತಾವರಣದಲ್ಲಿ ಮಾಲಿನ್ಯ ಹೆಚ್ಚಾಗಿರುವುದರಿಂದ ಹೊರಗಡೆ ವಾಕ್ ಮಾಡಿದರೆ ಕಲುಷಿತ ಗಾಳಿಯಿಂದಾಗಿ ಕಫ ಕಟ್ಟಿದರೆ ಕಪ್ಪಾಗಿ ಕಾಣಿಸುತ್ತದೆ ಇದರಿಂದ ನಾನು ಕೂಡ…