ನೂತನ ಅಧ್ಯಕ್ಷರ ಪದಗ್ರಹಣ :
ಯಲಹಂಕ : ನೂತನ ಅಧ್ಯಕ್ಷರಾಗಿ ಇತ್ತೀಚೆಗೆ ಆಯ್ಕೆಯಾಗಿದ್ದ ಯಲಹಂಕ ಕ್ಷೇತ್ರದ ಶಿವಕೋಟೆ ಗ್ರಾ.ಪಂ.ಅಧ್ಯಕ್ಷ ಮತ್ಕೂರು ಗ್ರಾಮದ ಎಚ್.ಸಂಜೀವಯ್ಯ ಗುರುವಾರ ತಮ್ಮ ಅಧ್ಯಕ್ಷ ಸ್ಥಾನದ ಪದಗ್ರಹಣ ಮಾಡಿದರು. ನಂತರ ಮಾತನಾಡಿದ ಅವರು ‘ಶಾಸಕ ಎಸ್ ಆರ್ ವಿಶ್ವನಾಥ್ ರವರ ಸಲಹೆ, ಸಹಕಾರ ಮತ್ತು…
