ಶ್ರೀ ಶಿವಕುಮಾರ್ (ಸಂಪಿಗೆಹಳ್ಳಿ)ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಸಮಿತಿ ಅಧ್ಯಕ್ಷರಾಗಿ ಆಯ್ಕೆ
ಬ್ಯಾಟರಾಯನಪುರ ಶ್ರೀ ಶಿವಕುಮಾರ್ ಸಂಪಿಗೆಹಳ್ಳಿ ಇವರು. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾಗಿ ಮತ್ತು ಬಿಬಿಎಂಪಿ ಯೋಜನೆಗಳ ಅನುಷ್ಠಾನ ಸಮಿತಿಗೆ ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ ಶುಭ ಕೋರುವರು ಎಲ್ಲಾ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಪ್ರಕಟಣೆ ಆನಂದ್ ( ಮರಿಯಾ)…
