ವಿದ್ಯಾರ್ಥಿಗಳಿಗೆ ಪೋಲಿಂಗ್ ಸ್ಟೇಷನ್ – ಪೋಲಿಂಗ್ ಪ್ರಕ್ರಿಯೆ ಯ ಸಂವಾದ – ಬಸವೇಶ್ವರ ವಾಣಿಜ್ಯಕಲಾ ವಿಜ್ಞಾನ ಮಹಾವಿದ್ಯಾಲಯ ರಾಜಾಜಿನಗರ – ಇ ಎಲ್ ಸಿ ಘಟಕದ ಚಟುವಟಿಕೆ
ದಿನಾಂಕ 1-4 -2024 ಸೋಮವಾರ 11.00 ಗಂಟೆಗೆ ಪ್ರಜಾಪ್ರಭುತ್ವಕೊಠಡಿಯಲ್ಲಿ ನೋಂದಣಿ ಮಾಡಿಸಿದ ವಿದ್ಯಾರ್ಥಿಗಳಿಗೆ ಪೋಲಿಂಗ್ ಪ್ರಕ್ರಿಯೆಯ ಬಗ್ಗೆ ಸಂವಾದ ಕಾರ್ಯಕ್ರಮವನ್ನು ಇಎಲ್ ಸಿ ಘಟಕದ ಕಾರ್ಯಕ್ರಮ – ಸಂಯೋಜಕರಾದ ಕುನಿಖಿತ ಅವರು ಯುವ ಮತದಾರರಿಗೂ ಪೋಲಿಂಗ್ ಬಗ್ಗೆ ಏಕೆ ತಿಳಿದಿರಬೇಕೆಂದು ನಂವಾದ…
