ವೀರಶೈವ ವಿಚಾರ ವೇದಿಕೆ – ಬಸವೇಶ್ವರ ನಗರ ಮಹಿಳಾ ದಿನಾಚರಣೆಯ ವಿಶೇಷ ಸನ್ಮಾನ ಆತ್ಮ ನಿರ್ಭರ ಸ್ತ್ರೀ-ಗೌರವ ಸನ್ಮಾನ ಡಾ. ಶೀಲಾ ದೇವಿಎಸ್ ಮಳೀಮಠ
ದಿನಾಂಕ 9-3-20 24 ರ ಶನಿವಾರ ಸಂಜೆ 6.00 ಗಂಟೆಗೆ ಬಸವೇಶ್ವರ ನಗರದ ವೀರಶೈವ ವಿಚಾರವೇದಿಕೆ. ಸಂಸ್ಥೆಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ “ವಚನ ಸಾಹಿತ್ಯದ ಶರಣೆಯರೇ ಪ್ರಪ್ರಥಮ ಮಹಿಳಾ ದಿನಾಚರಣಿಯ ಸಂಸ್ಥಾಪಕರು” ಎಂಬುದನ್ನು ಪ್ರತಿಪಾದಿಸಿದ…
