ಸಂವಿಧಾನ ಜಾಗೃತಿ ಜಾಥಾಕ್ಕೆ ಎಲ್ಲಡೆ ಭವ್ಯ ಸ್ವಾಗತ :
ಬ್ಯಾಟರಾಯನಪುರ : 75ನೇ ಗಣರಾಜ್ಯೋ ತ್ಸವದ ಅಂಗವಾಗಿ, ಸಂವಿಧಾನದ ಮಹತ್ವ ಹಾಗೂ ಆಶಯಗಳ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಾಗುತ್ತಿರುವ ‘ಸಂವಿಧಾನ ಜಾಗೃತಿ ಜಾಥಾ ರಥಯಾತ್ರೆ’ಗೆ ಎಲ್ಲೆಡೆ ಭವ್ಯ ಸ್ವಾಗತ ದೊರೆಯುತ್ತಿದ್ದು, ಭಾನುವಾರ ಸಂವಿಧಾನ ಜಾಗೃತಿ ಜಾಥಾ ಬ್ಯಾಟರಾಯನಪುರ ಕ್ಷೇತ್ರದ…
