ಪಬ್ಲಿಕ್ ಪವರ್. ಸುದ್ದಿ ಹಾಗೂ ಜಾಹಿರಾತುಗಾಗಿ ಸಂಪರ್ಕಿಸಿ. 9845085793. ಮಂಜುನಾಥ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಪರಾಧ ತಡೆ ಮಾಸಾಚಾರಣೆ ಜಾಗೃತಿ ಕಾರ್ಯಕ್ರಮ ಸಂಪನ್ನಗೊಂಡಿತು
ಹುಬ್ಬಳ್ಳಿ - ಧಾರವಾಡ ಪೋಲಿಸ್ ಕಮಿಷನರೇಟ್ ಹುಬ್ಬಳ್ಳಿ ಶಹರದ ಗೋಕುಲ ರಸ್ತೆಯಲ್ಲಿರುವ ಪೋಲಿಸ್ ಠಾಣೆಯ ಸಹಾಯಕ ಪೋಲಿಸ್ ಇನ್ಸ್ಪೆಕ್ಟರ್ ಜಿ. ಸಿ. ರಜಪೂತ ಮಾತನಾಡುತ್ತ ಸೈಬರ್ ಕ್ರೈಮ್ ಗಳಾದಾಗ ಹಣ ವಂಚನೆ, ಕಾಗದ ಪತ್ರ ವ್ಯವಹಾರ ಮೋಸ ಮುಂತಾದ ಪ್ರಕರಣಗಳಿಗೆ 193೦,…
