Category: Blog

Your blog category

ಪಬ್ಲಿಕ್ ಪವರ್. ಬೌದ್ಧ ಧಮ್ಮ ತತ್ವ ಪಾಲನೆಗೆ ಸದಾ ಬದ್ಧ ಹೊಸಕೋಟೆಯಲ್ಲಿ ದೀಕ್ಷಾ ಕಾರ್ಯಕ್ರಮದಲ್ಲಿ ಮುಖಂಡ ಅಂಜನ್ ಬೌದ್ಧ ಅಭಿಮತ ರಚಿತ

ನಾವುಗಳು ಹಿಂದುವಾಗಿ ಇಷ್ಟು ದಿನ ನರಕಯಾತನೆ ಅನುಭವಿಸಬೇಕಾಯಿತು. ಹಿಂದು ಧರ್ಮದಲ್ಲಿ ನಾವುಗಳು ದಲಿತರಾಗಿ ಕೇವಲ ಕೆಲವರು ನೀಡಿರುವ ಹೇಳಿಕೆಗಳನ್ನು ನಾವೆಲ್ಲಾ ಪಾಲಿಸುತ್ತಾಬಂದೆವು, ಸಮಾಜದಲ್ಲಿ ಹೀನಾಯವಾಗಿ ನಮ್ಮನ್ನು ನೋಡಿಕೊಳ್ಳುತಿದ್ದರು, ದಲಿತರು ಎಂಬ ಹಣೆಪಟ್ಟಿ ಕಟ್ಟಿ ದೇವಾಲಯಗಳಿಂದ ದೂರ ಇಟ್ಟರು, ಗ್ರಾಮಗಳಿಂದ ಊರುಗಳಿಂದ ಹೊರಗಿಟ್ಟರು.…

ಪಬ್ಲಿಕ್ ಪವರ್. ಶ್ರೀ ಶ್ರೀ ಶ್ರೀ ಮಾಧರಾ. ಚೆನ್ನಯ್ಯ ಸ್ವಾಮೀಜಿಗಳ ಮಠ. ಚಿತ್ರದುರ್ಗ. ಇವರನ್ನು ಕಾಂಗ್ರೆಸ್ ಮುಖಂಡರಾದ ಚೊಕ್ಕನಹಳ್ಳಿ ಚಂದ್ರು (ಚಿಕ್ಕಣ್ಣ)ರವರು ಕುಶಲೋಪಚಾರಿ ವಿಚಾರಿದ ಕ್ಷಣ

ಅಗ್ರಹಾರ ಬಡಾವಣೆ. ಶ್ರೀ ಶ್ರೀ ಶ್ರೀ ಮಾಧರಾಚನ್ನಯ್ಯ ಸ್ವಾಮೀಜಿಗಳ ಮಠ ಚಿತ್ರದುರ್ಗ ಇವರ ಸನ್ನಿಧಿಗೆ ಹಲವು ಮುಖಂಡರು ಹಾಗೂ ಸಮಾಜ ಸೇವಕರು ಸ್ವಾಮೀಜಿಯವರನ್ನು ಕುಶಲೋಪಚಾರ ವಿಚಾರಿಸಿದರು ಸ್ವಾಮೀಜಿ ಸಹ ಎಲ್ಲರಿಗೂ ಆಶೀರ್ವದಿಸಿ ಅವರ ಹಿತವಚನ ನೀಡಿದರು ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು.…

ಪಬ್ಲಿಕ್ ಪವರ್. ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕಣ್ಣಿನ ಪರೀಕ್ಷೆ

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಜಕ್ಕೂರು ವಾರ್ಡ್ ನಂಬರ್ 5 ಅಗ್ರಹಾರ ಬಡಾವಣೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಹೋಸ್ಟ್. ಮತ್ತು. ಅಸೋಸಿಯೇಷನ್. ವಿತ್. ರೋಟರಿ ಕ್ಲಬ್. ಬೆಂಗಳೂರು ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕಣ್ಣಿನ ಪರೀಕ್ಷೆ ನಡೆಸಲಾಯಿತು…

ಪಬ್ಲಿಕ್ ಪವರ್. ಶ್ರೀ ಸತ್ಯಾಂಬಿಕಾ ಮತ್ತು ಶ್ರೀ ವೇದಾಂಬಿಕಾ ದೇವಾಲಯದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ

ಕೋಲಾರ : ತಾಲೂಕಿನ ನರಸಾಪುರ ಗ್ರಾಮದಲ್ಲಿ ನೆಲೆಸಿರುವ ಶ್ರೀ ಸತ್ಯಾಂಬಿಕಾ ಮತ್ತು ಶ್ರೀ ವೇದಾಂಬಿಕಾ ದೇವಾಲಯದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ವಿಶೇಷ ಪೂಜೆಗಳು ನಡೆದವು. ನವರಾತ್ರಿ ಉತ್ಸವದ ಪ್ರಯುಕ್ತ ಮೊದಲ ದಿನದ ಶ್ರೀ ಸತ್ಯಾಂಬಿಕಾ ಮತ್ತು ವೇದಾಂಬಿಕಾ ದೇವಾಲಯದಲ್ಲಿ ದೇವರುಗಳಿಗೆ ಅರಿಶಿನ…

ಪಬ್ಲಿಕ್ ಪವರ್. ಡಾ.ಎ.ಪಿ.ಜಿ ಅಬ್ದುಲ್ ಕಲಾಂ ಜಯಂತಿ ಆಚರಣೆ

ಮೂಡಲಗಿ: ಪಟ್ಟಣದ ಶಿವಾಪೂರ(ಹ) ರಸ್ತೆಯಲ್ಲಿರುವ ಡಾ.ಎ.ಪಿ.ಜಿ ಅಬ್ದುಲ್ ಕಲಾಂ ವೃತ್ತದಲ್ಲಿ ಭಾರತ ರತ್ನ ಹಾಗೂ ಮಾಜಿ ರಾಷ್ಟ್ರಪತಿಗಳಾ ಡಾ.ಎ.ಪಿ.ಜಿ.ಅಬ್ದುಲ್ ಕಲಾಂ ಅವರ 92ನೇ ಜಯಂತಿಯನ್ನು ಆಚರಿಸಲಾಯಿತು. ಮೂಡಲಗಿ ಪಿಎಸ್‌ಐ ಎಚ್.ವಾಯ್ ಬಾಲದಂಡಿ ಅವರು ಡಾ.ಎ.ಪಿ.ಜಿ.ಅಬ್ದುಲ್‌ ಕಲಾಂ ಅವರ ಭಾವ ಚಿತ್ರಕ್ಕೆ ಪೂಜೆಸಲ್ಲಿಸಿ…

ಪಬ್ಲಿಕ್ ಪವರ್. ಕೋಳೂರು ಹಾಗೂ ಕುರುಗೋಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಚಾನಾಳ್ ಚನ್ನ ಬಸವರಾಜ್ ನೇಮಕ

ಬಳ್ಳಾರಿ ಅ,15: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕೋಳೂರು-ಕುರುಗೋಡು ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ಬ್ಲಾಕ್ ಚನ್ನಬಸವರಾಜ ಅವರನ್ನು ನೇಮಕ ಮಾಡಲಾಗಿದೆ. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕುರಿತು ನೇಮಕಾತಿ ಆದೇಶದ ಪತ್ರಿಕಾ ಪ್ರಕಟಣೆ ನೀಡಿದ್ದು, ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ…

ಪಬ್ಲಿಕ್ ಪವರ್ ….. ರಾಜ್ಯದಲ್ಲಿ ಬಬಲಾದಿ ಮಠದ ಹೆಸರಲ್ಲಿ ಸ್ವಯಂ ಘೋಷಿತ ಡೊಂಗಿ ಸ್ವಾಮಿಗಳ ಹಾವಳಿಗೆ ಶೀಘ್ರದಲ್ಲೇ ಕಡಿವಾಣ ಹಾಕುತ್ತೆವೆ ಬಬಲಾದಿ ಮಠದ ಸಿದ್ರಾಮಯ್ಯ ಶ್ರೀ ಗಳು.

ಜಮಖಂಡಿಯ ರಮಾ ನಿವಾಸದಲ್ಲಿ ಸುದ್ದಿ ಗೋಷ್ಟಿ ಯಲ್ಲಿ ಮಾತನಾಡಿದ ಸೂಕ್ಷೇತ್ರ ಮೂಲ ಬಬಲಾದಿ ಮಠದ ಸಿದ್ರಾಮಯ್ಯ ಶ್ರೀಗಳು. ಜಮಖಂಡಿ: ಇಂದಿನ ಕಾಲದಲ್ಲಿ ಸ್ವಯಂ ಘೋಷಿತ ಡೊಂಗಿ ಸ್ವಾಮಿಗಳು, ಮಠಾಧಿಶರು ಪ್ರತಿನಿತ್ಯ ಹೆಚ್ಚಾಗುತ್ತಿದ್ದಾರೆ,ಅದೇ ರೀತಿ ಜಮಖಂಡಿಯ ಆಲಗೂರ ಪುನರ್ವಸತಿ ಕೇಂದ್ರದಲ್ಲಿ ಇತ್ತೀಚಿಗೆ ಒಂದು…

ಸಿಆರ್ ಪಿಎಫ್ ಮಹಿಳಾ ಪೊಲೀಸ್ ಬೈಕ್ ಯಾತ್ರಿಗಳಿಗೆ ಬೀಳ್ಕೊಡುಗೆ :

ಯಲಹಂಕ : ಕೇಂದ್ರ ಸರ್ಕಾರದ ನಾರಿಶಕ್ತಿ, ಬೇಟಿ ಬಚಾವೋ ಬೇಟಿ ಪಡಾವೋ, ಮಹಿಳಾ ಸಬಲೀಕರಣ ಕುರಿತು ಜಾಗೃತಿ ಮೂಡಿಸಲು ಕನ್ಯಾಕುಮಾರಿಯಿಂದ ಗುಜರಾತ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಏಕ್ತಾ ಪ್ರತಿಮೆವರೆಗೆ ಬೈಕ್ ಯಾತ್ರೆ ಹೊರಟಿರುವ ಸಿಆರ್ ಪಿಎಫ್ ಮಹಿಳಾ ಪೋಲೀಸ್ ಯಾತ್ರಿಗಳ…

ಪ್ರಕಟಣೆಗಾಗಿ !

ದಿನಾಂಕ : 14.10.2023 ನವರಾತ್ರಿ ಉತ್ಸವ ಮಂಡಳಿಗಳು ಮತ್ತು ಗರಬಾ ಆಯೋಜಕರಿಗೆ, ಹಿಂದೂ ಜನಜಾಗೃತಿ ಸಮಿತಿ ಕರೆ ! ‘ಲವ್ ಜಿಹಾದ್’ ತಡೆಯಲು ಗರಬಾದಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷೇಧಿಸಿ ! ನವರಾತ್ರಿ ಉತ್ಸವ ಆರಂಭವಾಗುತ್ತಿದೆ. ಆದಿಶಕ್ತಿಯನ್ನು ಆರಾಧಿಸುವ ಉತ್ಸವ; ಆದರೆ ಇದೆ…