ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರ ಜಕ್ಕೂರು ವಾರ್ಡ್ ನಂಬರ್ 5 ಅಗ್ರಹಾರ ಬಡಾವಣೆ

ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಹೋಸ್ಟ್. ಮತ್ತು. ಅಸೋಸಿಯೇಷನ್. ವಿತ್. ರೋಟರಿ ಕ್ಲಬ್. ಬೆಂಗಳೂರು ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕಣ್ಣಿನ ಪರೀಕ್ಷೆ ನಡೆಸಲಾಯಿತು ಸ್ಥಳ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣ ಅಗ್ರಹಾರ ಬಡಾವಣೆ
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಲಯನ್ ನೀತಾ ಸತ್ಯನಿ ಕಾರ್ಯದರ್ಶಿಗಳು. ಲಯನ್ ಪ್ರಕಾಶ್ ಮಲ್ಲು. ಖಜಾನ್ಸಿ. ಲಯನ್ ನೇಹಾ ಕುಕ್ರೆಜ್. ಹಾಗೂ ಸಮಾಜಸೇವಕರು ಮುನಿಸ್ವಾಮಿ ಒಡೆಯರ್ (ಆನಂದ ಮಾಸ್ಟರ್) ಎಸ್ ಡಿ ಎಮ್ ಸಿ ಅಧ್ಯಕ್ಷ. ಅನ್ವರ್ ಶಾಲೆಯ. ಪ್ರಬಾರಿ. ಭದ್ರ ನಾಯಕ್. ಇನ್ನು ಅನೇಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು

Leave a Reply

Your email address will not be published. Required fields are marked *