ಪಬ್ಲಿಕ್ ಪವರ್ ಪತ್ರಿಕೆ ದಸರಾದಂದು ಬಂಗಾರವೆಂದು ಮಂದಾರದ ಎಲೆಯನ್ನು ಏಕೆ ನೀಡುತ್ತಾರೆ ? – ದಸರಾ ಪ್ರಯುಕ್ತ ಸನಾತನ ಸಂಸ್ಥೆಯ ವಿಶೇಷ ಲೇಖನ !
ದಸರಾದಂದು ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮಂದಾರದ ಎಲೆಗಳನ್ನು ಬಂಗಾರವೆಂದು ಪರಸ್ಪರರಿಗೆ ಕೊಟ್ಟು ದಸರಾದ ಶುಭಾಶಯಗಳನ್ನು ಕೋರುತ್ತಾರೆ. ಅದರ ಕುರಿತಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಶಮಿಯ ಎಲೆಗಳು : ದಸರಾ ಹಬ್ಬದಂದು ಶಮಿಯ ಎಲೆಗಳನ್ನು ಪರಸ್ಪರರಿಗೆ ಕೊಡದೆ ವಾಸ್ತುವಿನಲ್ಲಿಡಬೇಕು.…
