ಪಬ್ಲಿಕ್ ಪವರ್. R. ಹನುಮಂತು. 9845085793. 21. 10. 2023 ರಂದು. ದಿನದ ನವರಾತ್ರಿ ಹಬ್ಬದ ಬೂದು ಬಣ್ಣ
21. 10. 2023 ರಂದು. ದಿನದ ನವರಾತ್ರಿ ಹಬ್ಬದ ಬೂದು ಬಣ್ಣದ ಸೀರೆಯನ್ನುಟ್ಟು ಹಬ್ಬವನ್ನು ಆಚರಿಸುತ್ತಿರುವ ಜಯಶ್ರೀ ವಡೆಯರ್ ಯಲಹಂಕ. ಶೇಷಾದ್ರಿಪುರಂ ಕಾಲೇಜಿನಿಂದ ಭಾಗವಹಿಸಿರುತ್ತಾರೆ.
Your blog category
21. 10. 2023 ರಂದು. ದಿನದ ನವರಾತ್ರಿ ಹಬ್ಬದ ಬೂದು ಬಣ್ಣದ ಸೀರೆಯನ್ನುಟ್ಟು ಹಬ್ಬವನ್ನು ಆಚರಿಸುತ್ತಿರುವ ಜಯಶ್ರೀ ವಡೆಯರ್ ಯಲಹಂಕ. ಶೇಷಾದ್ರಿಪುರಂ ಕಾಲೇಜಿನಿಂದ ಭಾಗವಹಿಸಿರುತ್ತಾರೆ.
ಯಲಹಂಕ : ಕೆರೆಗಳು ಗ್ರಾಮೀಣ ಬದುಕಿನ ಜೀವನಾಡಿಗಳು, ಆದ್ಯತೆಯ ಮೇರೆಗೆ ಅವುಗಳನ್ನು ಸಂರಕ್ಷಣೆ ಮಾಡಬೇಕೆಂದು ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಜನತೆಗೆ ಕಿವಿಮಾತು ಹೇಳಿದರು. ಯಲಹಂಕ ಕ್ಷೇತ್ರದ ಅರಕೆರೆ, ಮಾರಸಂದ್ರ, ಬುಡುಮನಹಳ್ಳಿ, ಚಲ್ಲಹಳ್ಳಿ ಮತ್ತು ಕೊಲವರಾಯನ ಹಳ್ಳಿ ಗ್ರಾಮಗಳಲ್ಲಿ ಸುಮಾರು…
ಯಲಹಂಕ ಅಗ್ರಹಾರ ಬಡಾವಣೆ. ಬಾಬು ರವರ ಮನೆಯಲ್ಲಿ ನವರಾತ್ರಿ ಹಬ್ಬವು ಬಹಳ ವಿಜೃಂಭಣೆಯಿಂದ ಪ್ರತಿ ವರ್ಷವೂ ಆಚರಣೆ ಮಾಡುತ್ತಾರೆ ಮನೆಯಲ್ಲಿ ಅನೇಕ ಗೊಂಬೆ ಗಳನ್ನು ಪ್ರತಿಷ್ಠಾಪಿಸಿ ಪೂಜೆಗಳನ್ನು ಒಂಬತ್ತು ದಿನಗಳ ಕಾಲ ಮಾಡುತ್ತಾರೆ ಈ ಒಂದು ಸಣ್ಣ ಚಿತ್ರಣ ಇಲ್ಲಿದೆ ಬಾಬುರವರು…
ವಿಶಿಷ್ಟ ದೇವತೆಯ ಪೂಜೆಯನ್ನು ಮಾಡುವಾಗ ಆ ದೇವತೆಯ ತತ್ತ್ವಕ್ಕೆ ಸಂಬಂಧಿಸಿದ ರಂಗೋಲಿಯನ್ನು ಬಿಡಿಸಬೇಕು. ರಂಗೋಲಿಯು ದೇವತೆಯ ನಿರ್ಗುಣ ತತ್ತ್ವವನ್ನು ಗ್ರಹಿಸಿ ಜೀವದ ಕ್ಷಮತೆಗನುಸಾರ ಅದನ್ನು ವಾಯುಮಂಡಲದಲ್ಲಿ ಪ್ರಕ್ಷೇಪಿಸುತ್ತದೆ. ಆದುದರಿಂದ ದೇವತೆಯ ತತ್ತ್ವ ವಾಯುಮಂಡಲದಲ್ಲಿ ಮತ್ತು ಜೀವಗಳ ಕಡೆಗೆ ಹೆಚ್ಚು ಪ್ರಮಾಣದಲ್ಲಿ ಪ್ರಕ್ಷೇಪಿತವಾಗುತ್ತದೆ.…
ಶಿಕ್ಷಕಿಯರು ಮಂಗಳಕರ ನವಮಾತೆ ಬಣ್ಣಗಳ ಸೀರೆ ಧರಿಸುವುದರ ಮೂಲಕ ಹಬ್ಬವನ್ನು ಪ್ರತಿನಿಧಿಸಿದರು. ಕಿತ್ತಲೆಯ ಬಣ್ಣವು ಸಮೃದ್ಧಿಯ ಸಂಕೇತವಾಗಿಯೂ, ಬಿಳಿ ಸಂತೋಷದ ಸಂಕೇತವಾಗಿ,ಕೆಂಪು ಕೀರ್ತಿಯ ಸಂಕೇತವಾಗಿ ,ನೀಲಿ ಏಕಾಗ್ರತೆ ಸಂಕೇತವಾಗಿ,ಹಳದಿ ಸಂತೋಷದ ಸಮೃದ್ಧಿಯ ಸಂಕೇತವಾಗಿ,ಹಸಿರು ಶ್ರೇಯಸ್ಸು ಸಂಕೇತವಾಗಿ,ಬೂದು ವಿಶಾಲತೆ ಸಂಕೇತವಾಗಿ,ನೆರಳೆಶಾಂತಿ ಸಂಕೇತವಾಗಿ,ನವಿಲು ಹಸಿರು…
ಯಲಹಂಕ : ಯಲಹಂಕ ಕ್ಷೇತ್ರದ ಮಾಚೋಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ಶುಕ್ರವಾರ ಆಯುಧಪೂಜೆ ಪ್ರಯುಕ್ತ ಮಹಿಳಾ ಸದಸ್ಯರಿಗೆ ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಮಾಯಣ್ಣ ಹಸಿರು ಸೀರೆಯೊಂದಿಗೆ, ಅರಿಶಿಣ, ಕುಂಕುಮ ಸಮೇತ ಬಾಗಿನ ಅರ್ಪಿಸುವ ಮೂಲಕ ವಿಶಿಷ್ಟ ರೀತಿಯಲ್ಲಿ ಆಯುಧಪೂಜೆ ನೆರವೇರಿಸಿದರು. ಇದೇ ಸಂದರ್ಭದಲ್ಲಿ…
ಯಲಹಂಕ : ಕಸ ವಿಲೇವಾರಿ ಸಮಸ್ಯೆ ಎದುರಾಗಿರುವ ಹಿನ್ನೆಲೆಯಲ್ಲಿ ಯಲಹಂಕ ಕ್ಷೇತ್ರದ ಕಸಘಟ್ಟಪುರ ಗ್ರಾಮದಲ್ಲಿ ನಿರ್ಮಿಸಿರುವ ನೂತನ ಕಸ ವಿಲೇವಾರಿ ಘಟಕಕ್ಕೆ ಯಲಹಂಕ ತಾ. ಪಂ. ಕಾರ್ಯ ನಿರ್ವಹಣಾ ಅಧಿಕಾರಿ ಅಪೂರ್ವ ಕುಲಕರ್ಣಿ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ…
: ಬ್ಯಾಟರಾಯನಪುರ ಕ್ಷೇತ್ರದ ಜಾಲ ಹೋಬಳಿಯ ಸಾತನೂರು ಗ್ರಾ.ಪಂ.ವತಿಯಿಂದ ಬೈಯಪ್ಪನಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ 2023-24ನೇ ಸಾಲಿನ ಮೊದಲ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಮಾಲಾ ಸುಬ್ರಮಣಿ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಆದೇಶಪತ್ರ, ಭಾಗ್ಯಲಕ್ಷ್ಮಿ ಬಾಂಡ್, ಪ್ರತಿಭಾವಂತ ಮಕ್ಕಳಿಗೆ ಕೈಗಡಿಯಾರದ ಉಡುಗೊರೆ ಸೇರಿದಂತೆ…