ಯಲಹಂಕ ಕ್ಲಸ್ಟರ್ ಮಟ್ಟದ ಕಬ್ಬಡಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದ ಆಕ್ಸಫರ್ಡ್ ಶಾಲಾ ವಿದ್ಯಾರ್ಥಿನಿಯರು
ದಿನಾಂಕ 19 8 2023 ಬೆಂಗಳೂರು ಉತ್ತರ ವಲಯ- 4 17 ವರ್ಷದ ಒಳಗಿನ ಕ್ಲಸ್ಟರ್ ಮಟ್ಟದ ಬಾಲಕ ಬಾಲಕಿಯರ ಕರಾಟೆ ಸ್ಪರ್ಧೆಯು ಆಲ್ಫ ಪ್ರೌಢಶಾಲೆಯಲ್ಲಿ ನಡೆಸಲಾಯಿತು.ಆಕ್ಸಫರ್ಡ್ ಶಾಲೆಯ 17 ವರ್ಷಗಳ ಒಳಗಿನ ಕಬ್ಬಡಿ ಸ್ಪರ್ಧೆ ಭಾಗವಹಿಸಿದ್ದರು .ಶಾಲೆಯ ದೈಹಿಕ ಶಿಕ್ಷಕರಾದ…
