ರಾಜ್ಯ ಯುವ ಕಾಂಗ್ರೆಸ್ಪ್ರಧಾನ ಕಾರ್ಯದರ್ಶಿಯಾಗಿಮುದಾಸೀರ್ ದಾವೂದ್
ರಾಜ್ಯ ಯುವ ಕಾಂಗ್ರೆಸ್ಪ್ರಧಾನ ಕಾರ್ಯದರ್ಶಿಯಾಗಿಮುದಾಸೀರ್ ದಾವೂದ್ ಚಿಕ್ಕಬಳ್ಳಾಪುರ: ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್, ಯುವ ಘಟಕದ ವಿವಿಧ ಪದಾಧಿಕಾರಿಗಳಿಗೆ ನಡೆದ ಚುನಾವಣೆಯಲ್ಲಿ ರಾಜ್ಯಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆಸ್ಪರ್ಧಿಸಿದ್ದ ಮುದಾಸೀರ್ ದಾವೂದ್ಭರ್ಜರಿ ಗೆಲುವು ಸಾಧಿಸಿದ್ದಾರೆ.ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಆನ್ ಲೈನ್…
ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಸಲಹೆಗಳನ್ನು ಪಡೆಯಲಾಗುತ್ತಿದೆ: ರಿಜ್ವಾನ್ ಹರ್ಷದ್.
ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ ನಾಗರಿಕರಿಂದ ಸಲಹೆಗಳನ್ನು ಪಡೆಯಲಾಗುತ್ತಿದೆ: ರಿಜ್ವಾನ್ ಹರ್ಷದ್. ಇಂದು ಬೆಳಗ್ಗೆ ದಕ್ಷಿಣ, ಬೊಮ್ಮನಹಳ್ಳಿ ಹಾಗೂ ಮಧ್ಯಾಹ್ನ ರಾಜರಾಜೇಶ್ವರಿ ನಗರ, ಪಶ್ಚಿಮ ವಲಯ ಸೇರಿ 4 ವಲಯಗಳಲ್ಲಿ ನಾಗರಿಕರಿಂದ ಸಲಹೆ ಸಂಗ್ರಹ: ಬೆಂಗಳೂರು: ಫೆ. 11: ಬೆಂಗಳೂರಿನ ಹಿತದೃಷ್ಟಿಯನ್ನು ಕಾಯುವ…
2.5 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೃಷ್ಣಬೈರೇಗೌಡ ಚಾಲನೆ :
2.5 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಕೃಷ್ಣಬೈರೇಗೌಡ ಚಾಲನೆ : ಬ್ಯಾಟರಾಯನಪುರ : ಬ್ಯಾಟರಾಯನಪುರ ಕ್ಷೇತ್ರದ ಕೊಡಿಗೇಹಳ್ಳಿ ವಾರ್ಡ್ ವ್ಯಾಪ್ತಿಯ ತಿಂಡ್ಲು ಸಮೀಪದ ಗಣೇಶ ಬಡಾವಣೆ, ಬ್ಯಾಟರಾಯನಪುರ ವಾರ್ಡ್ ವ್ಯಾಪ್ತಿಯ ಅಮೃತಹಳ್ಳಿ ಸಮೀಪದ ಕಾಶಿನಗರ, ಜಕ್ಕೂರು ವಾರ್ಡ್ ವ್ಯಾಪ್ತಿಯ…
ಬೆಂಗಳೂರಿನಲ್ಲಿ ವಾರ್ಷಿಕ ಟೊಯೋಟಾ ಸುರಕ್ಷತಾ ಶಿಕ್ಷಣ ಕಾರ್ಯಕ್ರಮದ ಬ್ಯಾಚ್ 2 ಅನ್ನು ಯಶಸ್ವಿಯಾಗಿ ನಡೆಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್
ಬೆಂಗಳೂರಿನಲ್ಲಿ ವಾರ್ಷಿಕ ಟೊಯೋಟಾ ಸುರಕ್ಷತಾ ಶಿಕ್ಷಣ ಕಾರ್ಯಕ್ರಮದ ಬ್ಯಾಚ್ 2 ಅನ್ನು ಯಶಸ್ವಿಯಾಗಿ ನಡೆಸಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಬೆಂಗಳೂರು, 9 ಫೆಬ್ರವರಿ 2025: ರಸ್ತೆ ಸುರಕ್ಷತೆ ವಿಚಾರದಲ್ಲಿ ಶ್ರಮಿಸುತ್ತಿರುವ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿಯು ಇಂದು ಬೆಂಗಳೂರಿನಲ್ಲಿ ತನ್ನ ವಾರ್ಷಿಕ…